Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಹಾರ್ದಿಕ್ ಪಾಂಡ್ಯ ಹೊರಹೋಗಿದ್ದಕ್ಕೆ ಮುಂಬೈ ಅದೃಷ್ಟ ಹೋಯ್ತಾ?!

ಐಪಿಎಲ್ 2023: ಹಾರ್ದಿಕ್ ಪಾಂಡ್ಯ ಹೊರಹೋಗಿದ್ದಕ್ಕೆ ಮುಂಬೈ ಅದೃಷ್ಟ ಹೋಯ್ತಾ?!
ಮುಂಬೈ , ಸೋಮವಾರ, 10 ಏಪ್ರಿಲ್ 2023 (08:08 IST)
ಮುಂಬೈ: ಐಪಿಎಲ್ 2023 ರಲ್ಲೂ ಮುಂಬೈ ಇಂಡಿಯನ್ಸ್ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಮುಂಬೈ ತಂಡ ಕಳೆದ ಸೀಸನ್ ನಲ್ಲೂ ಕಳೆಗುಂದಿತ್ತು.

ಗರಿಷ್ಠ ಚಾಂಪಿಯನ್ ಶಿಪ್ ಪಡೆದ ಖ್ಯಾತಿಯ ಮುಂಬೈ ಈ ಪರಿಸ್ಥಿತಿಗೆ ತಲುಪಿರುವುದು ಕಳೆದ ಎರಡು ಸೀಸನ್ ಗಳಿಂದ. ಅಲ್ಲಿಯವರೆಗೆ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಆಟಗಾರರಾಗಿದ್ದರು. ಆದರೆ ಪಾಂಡ್ಯ ಕಳೆದ ಹರಾಜಿನಲ್ಲಿ ಯಾವಾಗ ಗುಜರಾತ್ ಪಾಲಾದರೋ ಅಂದಿನಿಂದ ಮುಂಬೈ ಅದೃಷ್ಟವೂ ಮಕಾಡೆ ಮಲಗಿದೆ.

ಆ ಅದೃಷ್ಟವೀಗ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಪಾಲಾಗಿದೆ. ಹೀಗಾಗಿ ಹಾರ್ದಿಕ್ ಹೊರನಡೆದೊಡನೆ ಮುಂಬೈ ಅದೃಷ್ಟವೂ ಹೊರಟು ಹೋಯ್ತಾ ಎಂಬ ಅನುಮಾನ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಆರ್ ಸಿಬಿಗೆ ಕನ್ನಡಿಗ ಕೆಎಲ್ ರಾಹುಲ್ ಪಡೆಯ ಸವಾಲು