Select Your Language

Notifications

webdunia
webdunia
webdunia
webdunia

ಶಾಲಾ ಮಕ್ಕಳೊಂದಿಗೆ ವಿರಾಟ್ ಕೊಹ್ಲಿ ಹುಡುಗರ ಫನ್ ಟೈಮ್

ಶಾಲಾ ಮಕ್ಕಳೊಂದಿಗೆ ವಿರಾಟ್ ಕೊಹ್ಲಿ ಹುಡುಗರ ಫನ್ ಟೈಮ್
ಲಂಡನ್ , ಶುಕ್ರವಾರ, 21 ಜೂನ್ 2019 (12:03 IST)
ಲಂಡನ್: ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನ ವಿಶೇಷ ಪ್ರೋಗ್ರಾಂನಡಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಲಂಡನ್ ನಲ್ಲಿ ಶಾಲಾ ಮಕ್ಕಳೊಂದಿಗೆ ಬೆರೆತು ಆಡಿ ಖುಷಿಪಡಿಸಿದ್ದಾರೆ.


ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾ ಸದಸ್ಯರು ಲಂಡನ್ ನ ಶಾಲೆಯೊಂದಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತಿದ್ದಾರೆ. ಅವರ ಜತೆಗೆ ಸೆಲ್ಫೀ, ಆಟ, ಫೋಟೋ ಎಂದು ಮಸ್ತ್ ಮಜಾ ಮಾಡಿದ್ದಾರೆ.

ಅದರಲ್ಲೂ ಕೊಹ್ಲಿಯಂತೂ ಪ್ರತಿಯೊಬ್ಬ ಮಗುವಿಗೂ ಹಸ್ತಾಕ್ಷರ ನೀಡಿ ಖುಷಿಪಡಿಸಿದ್ದಾರೆ. ಅಲ್ಲದೆ ಆ ಮಕ್ಕಳ ಆಸಕ್ತಿಯೇನು ಎಂದೆಲ್ಲಾ ತಿಳಿದುಕೊಂಡು ಕೆಲಹೊತ್ತು ರಿಲ್ಯಾಕ್ಸ್ ಆಗಿದ್ದಾರೆ. ನಾಳೆ ಅಫ್ಘಾನಿಸ್ತಾನ ವಿರುದ್ಧ ಪಂದ್ಯವಿದ್ದು, ಅದಕ್ಕೂ ಮೊದಲು ಕೊಹ್ಲಿ ಬಾಯ್ಸ್ ಈ ರೀತಿ ರಿಲ್ಯಾಕ್ಸ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದ ಕೆಟ್ಟ ಫೀಲ್ಡರ್ ಯಾರು? ಕೋಚ್ ನಿಂದಲೇ ರಹಸ್ಯ ಬಯಲು