Select Your Language

Notifications

webdunia
webdunia
webdunia
webdunia

ಇದೀಗ ಪಕ್ಕಾ! ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯಕ್ಕೆ ಟೀಂ ಇಂಡಿಯಾ ಜೆರ್ಸಿ ಬಣ್ಣ ಬದಲು

ವಿಶ್ವಕಪ್ ಕ್ರಿಕೆಟ್ 2019
ಲಂಡನ್ , ಶುಕ್ರವಾರ, 21 ಜೂನ್ 2019 (10:49 IST)
ಲಂಡನ್: ಈ ಬಾರಿಯ ವಿಶ್ವಕಪ್ ಕೂಟದಲ್ಲಿ ಹಲವು ತಂಡಗಳ ಜೆರ್ಸಿ ಬಣ್ಣ ಒಂದೇ ಆಗಿರುವುದರಿಂದ ಅತಿಥೇಯ ಇಂಗ್ಲೆಂಡ್ ಹೊರತಾಗಿ ಉಳಿದೆಲ್ಲಾ ತಂಡಗಳಿಗೂ ಎರಡು ಬಣ್ಣಗಳ ಜೆರ್ಸಿ ತೊಡಲು ಐಸಿಸಿ ಸೂಚಿಸಿತ್ತು.

ಅದರಂತೆ ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ಜೆರ್ಸಿ ಬಣ್ಣ ಒಂದೇ ಆಗಿರುವುದರಿಂದ ಆ ತಂಡದ ವಿರುದ್ಧ ವಿಶ್ವಕಪ್ ಪಂದ್ಯ ಆಡುವಾಗ ಭಾರತದ ಕ್ರಿಕೆಟಿಗರು ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಆಡಲಿದ್ದಾರೆ.

ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಕ್ರಿಕೆಟಿಗರು ಈ ಬಣ್ಣದ ಜೆರ್ಸಿ ತೊಟ್ಟು ಆಡುತ್ತಿದ್ದಾರೆ. ಜೂನ್ 30 ಕ್ಕೆ ಈ ಪಂದ್ಯ ನಡೆಯಲಿದೆ. ಎಲ್ಲಾ ತಂಡಗಳೂ ಒಂದೊಂದು ಪಂದ್ಯಕ್ಕೆ ಈ ರೀತಿ ಬೇರೆ ಬಣ್ಣದ ಜೆರ್ಸಿ ತೊಟ್ಟು ಆಡಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಪಂದ್ಯದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಹೊಸ ಹೇರ್ ಸ್ಟೈಲ್!