Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದ ದ.ಆಫ್ರಿಕಾ ಪ್ರವಾಸ ಒಂದು ವಾರ ವಿಳಂಬ ಸಾಧ್ಯಂತೆ

ಟೀಂ ಇಂಡಿಯಾದ ದ.ಆಫ್ರಿಕಾ ಪ್ರವಾಸ ಒಂದು ವಾರ ವಿಳಂಬ ಸಾಧ್ಯಂತೆ
ಮುಂಬೈ , ಶನಿವಾರ, 4 ಡಿಸೆಂಬರ್ 2021 (08:40 IST)
ಮುಂಬೈ: ಕೊರೋನಾ, ಒಮಿಕ್ರಾನ್ ರೋಗಗಳ ಭಯದಿಂದಾಗಿ ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಅನಿಶ್ಚಿತತೆಯಲ್ಲಿದೆ.

ಇದೀಗ ಬಂದಿರುವ ಮಾಹಿತಿ ಪ್ರಕಾರ, ಭಾರತ ತನ್ನ ಪ್ರವಾಸವನ್ನು ಒಂದ ವಾರ ಮುಂದೂಡುವ ಸಾಧ್ಯತೆಯಿದೆ. ಸದ್ಯಕ್ಕೆ ಆಫ್ರಿಕನ್ ದೇಶಗಳಲ್ಲಿ ಒಮಿಕ್ರಾನ್ ಸೋಂಕು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಆಫ್ರಿಕಾ ನಾಡಿಗೆ ಪ್ರಯಾಣ ಬೆಳೆಸುವ ಬಗ್ಗೆ ಟೀಂ ಇಂಡಿಯಾದಲ್ಲೇ ಗೊಂದಲಗಳಿವೆ.

ಸದ್ಯದ ಮಟ್ಟಿಗೆ ಸರಣಿಯಂತೂ ರದ್ದಾಗಿಲ್ಲ. ಅದರ ಬದಲು ಒಂದು ವಾರ ವಿಳಂಬವಾಗಿ ಪ್ರವಾಸ ಮಾಡುವ ಸಾಧ‍್ಯತೆಯಿದೆ. ಹೀಗಾದಲ್ಲಿ ಪಂದ್ಯಗಳ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದಿತ ಅಂಪಾಯರಿಂಗ್ ಗೆ ಬಲಿಯಾದ ವಿರಾಟ್ ಕೊಹ್ಲಿ