Select Your Language

Notifications

webdunia
webdunia
webdunia
webdunia

ಇಂದು ಟೀಂ ಇಂಡಿಯಾ ಗೆದ್ದರೆ ಪಾಕ್ ದಾಖಲೆ ಉಡೀಸ್

ಇಂದು ಟೀಂ ಇಂಡಿಯಾ ಗೆದ್ದರೆ ಪಾಕ್ ದಾಖಲೆ ಉಡೀಸ್
ಟ್ರಿನಿಡಾಡ್ , ಸೋಮವಾರ, 1 ಆಗಸ್ಟ್ 2022 (10:48 IST)
ಟ್ರಿನಿಡಾಡ್: ಇಂದು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ದ್ವಿತೀಯ ಟಿ20 ಪಂದ್ಯ ಗೆದ್ದರೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಪಾಕಿಸ್ತಾನದ ಅಪರೂಪದ ದಾಖಲೆಯೊಂದನ್ನು ಮುರಿಯಲಿದೆ.

ಇಂದು ವಿಂಡೀಸ್ ವಿರುದ್ಧ ಭಾರತ ಗೆದ್ದರೆ ಅದು ಕೆರೆಬಿಯನ್ ರಾಷ್ಟ್ರದ ವಿರುದ್ಧ 15 ನೇ ಗೆಲುವಾಗಲಿದೆ. ಟಿ20 ಕ್ರಿಕೆಟ್ ನಲ್ಲಿ ಪಾಕಿಸ್ತಾನ ಗರಿಷ್ಠ ಗೆಲುವು ಸಾಧಿಸಿದ ದಾಖಲೆ ಹೊಂದಿದೆ.

ಒಂದು ವೇಳೆ ಇಂದು ಭಾರತ ಗೆದ್ದರೆ ಆ ದಾಖಲೆ ಮುರಿಯಲಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಈ ದಾಖಲೆ ಮುರಿಯುವುದು ಕಷ್ಟವೇನಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ ವೆಲ್ತ್ ಚಿನ್ನವೇ ನಮ್ಮ ಗುರಿ: ಪ್ರಾಮಿಸ್ ಮಾಡಿದ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ