Select Your Language

Notifications

webdunia
webdunia
webdunia
webdunia

ಭಾರತ-ಆಸೀಸ್ ಟೆಸ್ಟ್: ಎರಡನೇ ದಿನದಂತ್ಯಕ್ಕೆ ಟೀಂ ಇಂಡಿಯಾ ಹಿಡಿತದಲ್ಲಿ ಟೆಸ್ಟ್

ಭಾರತ-ಆಸೀಸ್ ಟೆಸ್ಟ್: ಎರಡನೇ ದಿನದಂತ್ಯಕ್ಕೆ ಟೀಂ ಇಂಡಿಯಾ ಹಿಡಿತದಲ್ಲಿ ಟೆಸ್ಟ್
ಅಡಿಲೇಡ್ , ಶುಕ್ರವಾರ, 18 ಡಿಸೆಂಬರ್ 2020 (17:06 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಂತ್ಯಕ್ಕೆ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 9 ರನ್ ಗಳೊಂದಿಗೆ ದಿನದಾಟ ಮುಗಿಸಿದೆ.


ಆರಂಭಿಕ ಪೃಥ್ವಿ ಶಾ 4 ರನ್ ಗಳಿಸಿ ಪ್ಯಾಟ್ ಕ್ಯುಮಿನ್ಸ್ ಬಾಲ್ ನಲ್ಲಿ ಬೌಲ್ಡ್ ಆಗಿದ್ದಾರೆ.  ಉಳಿದಂತೆ ಮಯಾಂಕ್ ಅಗರ್ವಾಲ್ 5 ರನ್ ಮತ್ತು ನೈಟ್ ವಾಚ್ ಮನ್ ಆಗಿ ಜಸ್ಪ್ರೀತ್ ಬುಮ್ರಾ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ. ನಾಳೆಯ ದಿನದಾಟ ಮಹತ್ವದ್ದಾಗಿದೆ. ನಾಳೆಯ ದಿನದಾಟದಲ್ಲಿ ಟೀಂ ಇಂಡಿಯಾಗೆ ಒಂದೆರಡು ಉತ್ತಮ ಜತೆಯಾಟವಾಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಟೆಸ್ಟ್: ಟೀಂ ಇಂಡಿಯಾಗೆ ಮಹತ್ವದ ಮುನ್ನಡೆ