Select Your Language

Notifications

webdunia
webdunia
webdunia
webdunia

ಕೊಹ್ಲಿಗೆ ಮಗುವಾದ್ರೂ ಆದೀತು, ಪೂಜಾರ ಬ್ಯಾಟಿಂಗ್ ನಿಂದ ರನ್ ಮಾತ್ರ ಬರಲ್ಲ!

ಚೇತೇಶ್ವರ ಪೂಜಾರ
ಅಡಿಲೇಡ್ , ಶುಕ್ರವಾರ, 18 ಡಿಸೆಂಬರ್ 2020 (09:26 IST)
ಅಡಿಲೇಡ್: ಚೇತೇಶ್ವರ ಪೂಜಾರ ಎಂದರೆ ರಾಹುಲ್ ದ್ರಾವಿಡ್ ರ ಅಪರಾವತಾರ ಎಂದು ಅಭಿಮಾನಿಗಳು ಸುಮ್ಮನೇ ಹೇಳಲ್ಲ. ಟೆಸ್ಟ್ ಕ್ರಿಕೆಟ್ ನಲ್ಲಿ ಎದುರಾಳಿಗಳನ್ನು ರನ್ ಗಳಿಸದೇ ಕಾಡುವ ಪೂಜಾರ ನಿನ್ನೆಯೂ ಇಂತಹದ್ದೇ ಇನಿಂಗ್ಸ್ ಆಡಿದ್ದರು. ಇದರ ಬಗ್ಗೆ ನೆಟ್ಟಿಗರು ತಮಾಷೆ ಮಾಡಿದ್ದಾರೆ.


ಪಕ್ಕಾ ಟೆಸ್ಟ್ ಕ್ರಿಕೆಟ್ ಶೈಲಿಯ ಆಟವಾಡುವ ಪೂಜಾರ ನಿನ್ನೆ ಬರೋಬ್ಬರಿ 160 ಎಸೆತ ಎದುರಿಸಿ ಗಳಿಸಿದ್ದು ಕೇವಲ 43 ರನ್. ಇದನ್ನು ನೋಡಿ ನೆಟ್ಟಿಗರು ‘ಕೊಹ್ಲಿ ಮಗುವಿನ ಡೆಲಿವರಿಯಾದರೂ ಇದಕ್ಕಿಂತ ಬೇಗ ಆದೀತು, ಆದರೆ ಪೂಜಾರ ರನ್ ನಿಂದ ಅಷ್ಟು ಸುಲಭವಾಗಿ ರನ್ ಬರೋದು ಡೌಟು’ ಎಂದು ತಮಾಷೆ ಮಾಡಿದ್ದಾರೆ. ಇನ್ನು, ಹಲವು ಮೆಮೆಗಳ ಮೂಲಕ ಪೂಜಾರ ನಿಧಾನಗತಿಯ ಬ್ಯಾಟಿಂಗ್ ನ್ನು ತಮಾಷೆ ಮೂಲಕ ಅಭಿನಂದಿಸಿದ್ದಾರೆ ನೆಟ್ಟಿಗರು.

Share this Story:

Follow Webdunia kannada

ಮುಂದಿನ ಸುದ್ದಿ

ರನೌಟ್ ಆದ ವಿರಾಟ್ ಕೊಹ್ಲಿ: ಶೇಮ್ ಶೇಮ್ ಎಂದ ಶೇನ್ ವಾರ್ನೆ