Select Your Language

Notifications

webdunia
webdunia
webdunia
webdunia

ಭಾರತ-ಆಸ್ಟ್ರೇಲಿಯಾ ಟೆಸ್ಟ್: ಟೀಂ ಇಂಡಿಯಾ 244 ಕ್ಕೆ ಆಲೌಟ್

ಭಾರತ-ಆಸ್ಟ್ರೇಲಿಯಾ ಟೆಸ್ಟ್: ಟೀಂ ಇಂಡಿಯಾ 244 ಕ್ಕೆ ಆಲೌಟ್
ಅಡಿಲೇಡ್ , ಶುಕ್ರವಾರ, 18 ಡಿಸೆಂಬರ್ 2020 (09:56 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಡಿಲೇಡ್ ನಲ್ಲಿ ನಡೆಯುತ್ತಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 244 ಕ್ಕೆ ಆಲೌಟ್ ಆಗಿದೆ.


ನಿನ್ನೆಯ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 233 ರನ್ ಗಳೊಂದಿಗೆ ದಿನದಾಟ ಅಂತ್ಯಗೊಳಿಸಿದ್ದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಇಂದಿನ ದಿನದಾಟದಲ್ಲಿ ಕೇವಲ 10 ರನ್ ಗಳಿಸಿ ನಾಲ್ಕು ವಿಕೆಟ್ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 4,  ಪ್ಯಾಟ್ ಕ್ಯುಮಿನ್ಸ್ 3 ವಿಕೆಟ್ ಕಬಳಿಸಿದರು.  ಇಂದು ಎರಡನೆಯ ದಿನದಾಟವಾಗಿದ್ದು, ಕೇವಲ ಕೇವಲ 10 ಓವರ್ ಗಳ ಆಟದಲ್ಲೇ ಟೀಂ ಇಂಡಿಯಾ ಇನಿಂಗ್ಸ್ ಮುಗಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿಗೆ ಮಗುವಾದ್ರೂ ಆದೀತು, ಪೂಜಾರ ಬ್ಯಾಟಿಂಗ್ ನಿಂದ ರನ್ ಮಾತ್ರ ಬರಲ್ಲ!