ಕಾನ್ಪುರ ಟೆಸ್ಟ್: ಟೀಂ ಇಂಡಿಯಾ ಡಿಕ್ಲೇರ್

Webdunia
ಭಾನುವಾರ, 28 ನವೆಂಬರ್ 2021 (16:30 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಲು ಎದುರಾಳಿಗೆ ಟೀಂ ಇಂಡಿಯಾ 284 ರನ್ ಗಳ ಗುರಿ ನೀಡಿದೆ.

ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ 7  ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್ ಮುನ್ನಡೆ ಸೇರಿ ಟೀಂ ಇಂಡಿಯಾ 284 ರನ್ ಗಳ ಗುರಿ ನಿಗದಿಪಡಿಸಿತು. ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಿದ್ದ ಶ್ರೇಯಸ್ ಐಯರ್ ಮತ್ತೆ ಆಪತ್ಬಾಂಧವರಾಗಿ ಪರಿಣಮಿಸಿ 65 ರನ್ ಗಳಿಸಿದರು. ಆರ್ ಅಶ್ವಿನ್ 32 ರನ್ ಗಳಿಸಿದರೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವೃದ್ಧಿಮಾನ್ ಸಹಾ ಮಹತ್ವದ ಅಜೇಯ 61 ರನ್ ಗಳಿಸಿ ತಂಡಕ್ಕೆ ಆಧಾರವಾದರು. ಇಂದು ಪಂದ್ಯದ ನಾಲ್ಕನೇ ದಿನವಾಗಿದ್ದು, 10 ಓವರ್ ಗಳ ಆಟ ಬಾಕಿಯಿದೆ. ಹೀಗಾಗಿ ಈ ಪಂದ್ಯಕ್ಕೆ ರೋಚಕ ಘಟ್ಟಕ್ಕೆ ತಲುಪಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಂಚೆಯುಟ್ಟುಕೊಂಡು ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಬಂದ ಟೀಂ ಇಂಡಿಯಾ ಕ್ರಿಕೆಟಿಗರು Video

ಪಿಟಿ ಉಷಾ ಪತಿ ಶ್ರೀನಿವಾಸನ್ ಇನ್ನಿಲ್ಲ: ಖುದ್ದು ಕರೆ ಮಾಡಿದ ಪ್ರಧಾನಿ ಮೋದಿ

ಒಮ್ಮೆ ಡಿಲೀಟ್, ಮತ್ತೆ ಆಕ್ಟಿವ್: ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂ ಖಾತೆಗೆ ಇದೇನಾಯ್ತು

Funny Video: ಸ್ವಲ್ಪ ಸೈಡ್ ಗೆ ಹೋಗಿ ಪ್ಲೀಸ್: ಸಂಜು ಸ್ಯಾಮ್ಸನ್ ಗೆ ಕೇರಳದಲ್ಲಿ ಸೂರ್ಯಕುಮಾರ್ ಯಾದವ್ ಸೆಕ್ಯುರಿಟಿ

WPL 2026: ನಂಗೇ ಚಮಕ್ ಕೊಡ್ತೀಯಾ.. ದೀಪ್ತಿ ಶರ್ಮಾಗೆ ಕೌಂಟರ್ ಕೊಟ್ಟ ಸ್ಮೃತಿ ಮಂಧಾನ Video

ಮುಂದಿನ ಸುದ್ದಿ
Show comments