Select Your Language

Notifications

webdunia
webdunia
webdunia
webdunia

ಟಾಪ್ 4 ರಲ್ಲಿ ಆರ್ ಸಿಬಿ: ಈ ಸಲನಾದ್ರೂ ಕಪ್ ಗೆಲ್ತೀವಾ?

ಟಾಪ್ 4 ರಲ್ಲಿ ಆರ್ ಸಿಬಿ: ಈ ಸಲನಾದ್ರೂ ಕಪ್ ಗೆಲ್ತೀವಾ?
ಬೆಂಗಳೂರು , ಶುಕ್ರವಾರ, 19 ಮೇ 2023 (07:30 IST)
ಬೆಂಗಳೂರು: ಐಪಿಎಲ್ 2023 ರಲ್ಲಿ ಸೂಕ್ತ ಸಮಯದಲ್ಲಿ ಸಿಡಿದೆದ್ದ ಆರ್ ಸಿಬಿ ಈಗ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ ಗಳ ಗೆಲುವು ಸಾಧಿಸಿದ ಆರ್ ಸಿಬಿ ಈಗ 13 ಪಂದ್ಯಗಳಲ್ಲಿ 7 ಗೆಲುವುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಮುಂದಿನ ಪಂದ್ಯವನ್ನೂ ಗೆದ್ದರೆ ಆರ್ ಸಿಬಿ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ. ಕಳೆದ ಎರಡು ಪಂದ್ಯಗಳಲ್ಲಿ ಆರ್ ಸಿಬಿ ಪ್ರದರ್ಶನ ಗಮನಿಸಿದರೆ ಈ ಸಲ ಕಪ್ ಗೆಲ್ಲಬಹುದು ಎಂಬ ವಿಶ್ವಾಸ ಅಭಿಮಾನಿಗಳಲ್ಲಿ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ರಾಜಸ್ಥಾನ್-ಪಂಜಾಬ್ ಗೆ ಗೆಲ್ಲಲೇಬೇಕಾದ ಒತ್ತಡ