Select Your Language

Notifications

webdunia
webdunia
webdunia
webdunia

ಕೊರೋನಾ ರೂಲ್ಸ್ ಬ್ರೇಕ್ ಮಾಡಿದ ಪಾಕ್ ಕ್ರಿಕೆಟಿಗರಿಗೆ ನ್ಯೂಜಿಲೆಂಡ್ ನಲ್ಲಿ ಈ ಶಿಕ್ಷೆ!

ಕೊರೋನಾ ರೂಲ್ಸ್ ಬ್ರೇಕ್ ಮಾಡಿದ ಪಾಕ್ ಕ್ರಿಕೆಟಿಗರಿಗೆ ನ್ಯೂಜಿಲೆಂಡ್ ನಲ್ಲಿ ಈ ಶಿಕ್ಷೆ!
ಇಸ್ಲಾಮಾಬಾದ್ , ಶುಕ್ರವಾರ, 4 ಡಿಸೆಂಬರ್ 2020 (11:21 IST)
ಇಸ್ಲಾಮಾಬಾದ್: ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ಕ್ರಿಕೆಟಿಗರು ಕೊರೋನಾ ನಿಯಮಾವಳಿಗಳನ್ನು ಬೇಕಾಬಿಟ್ಟಿ ಬ್ರೇಕ್ ಮಾಡಿದ್ದಕ್ಕೆ ತಕ್ಕ ಶಾಸ್ತಿಯಾಗಿದೆ.


ಕಿವೀಸ್ ಪ್ರವಾಸಕ್ಕೆ ಬಂದ ಮೇಲೆ ಜೈವಿಕ ಸುರಕ್ಷಾ ವಲಯವನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಬೇಕಾಬಿಟ್ಟಿ ತಿರುಗಿ ಏಳು ಕ್ರಿಕೆಟಿಗರಿಗೆ ಕೊರೋನಾ ತಗುಲಿತ್ತು. ಇಷ್ಟೆಲ್ಲಾ ಅವಾಂತರವಾದ ಮೇಲೆ ಅಸಮಾಧಾನಗೊಂಡಿರುವ ನ್ಯೂಜಿಲೆಂಡ್ ಪಾಕ್ ಕ್ರಿಕೆಟಿಗರಿಗೆ ಅಲ್ಲಿ ಅಭ್ಯಾಸ ಮಾಡಲು ಮೈದಾನ ನೀಡಲು ನಿರಾಕರಿಸಿದೆ. ಇದರಿಂದಾಗಿ ತರಬೇತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಕ್ರಿಕೆಟಿಗರು ಹೋಟೆಲ್ ರೂಂನಲ್ಲಿಯೇ ಉಳಿದುಕೊಳ್ಳುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ವ್ಯಾಕ್ಸಿನ್ ನಮಗೆ ಬೇಡ ಎಂದಿದ್ದಕ್ಕೆ ಹಿಗ್ಗಾ ಮುಗ್ಗಾ ಬೈಸಿಕೊಂಡ ಹರ್ಭಜನ್ ಸಿಂಗ್