Select Your Language

Notifications

webdunia
webdunia
webdunia
webdunia

ಇನ್ನು ಕೆಲವು ತಿಂಗಳು ಕ್ರಿಕೆಟ್ ನಿಂದ ದೂರವಿರಲಿದ್ದಾರೆ ಕೆಎಲ್ ರಾಹುಲ್

ಇನ್ನು ಕೆಲವು ತಿಂಗಳು ಕ್ರಿಕೆಟ್ ನಿಂದ ದೂರವಿರಲಿದ್ದಾರೆ ಕೆಎಲ್ ರಾಹುಲ್
ಮುಂಬೈ , ಸೋಮವಾರ, 4 ಜುಲೈ 2022 (08:45 IST)
ಮುಂಬೈ: ತೊಡೆಸಂಧು ನೋವಿನಿಂದ ಬಳಲುತ್ತಿದ್ದ ಕ್ರಿಕೆಟಿಗ ಕೆಎಲ್ ರಾಹುಲ್ ಇತ್ತೀಚೆಗೆ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.

ಇದೀಗ ಜರ್ಮನಿಯಲ್ಲಿ ರಾಹುಲ್ ಸುಧಾರಿಸಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಅವರು ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಮೂಲಗಳ ಪ್ರಕಾರ ರಾಹುಲ್ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಬೇಕು. ಹೀಗಾಗಿ ಕೆಲವು ಸಮಯ ಅವರು ಕ್ರಿಕೆಟ್ ನಿಂದ ಅನಿವಾರ್ಯವಾಗಿ ದೂರವುಳಿಯಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಮುನ್ನಡೆಗೆ ಚೇತೇಶ್ವರ ಪೂಜಾರ, ರಿಷಬ್ ಪಂತ್ ಆಧಾರ