Select Your Language

Notifications

webdunia
webdunia
webdunia
webdunia

ಐಪಿಎಲ್ 2021 ಭಾರತದಲ್ಲೇ ನಡೆಯುವುದು ಪಕ್ಕಾ

ಐಪಿಎಲ್ 2021 ಭಾರತದಲ್ಲೇ ನಡೆಯುವುದು ಪಕ್ಕಾ
ಮುಂಬೈ , ಭಾನುವಾರ, 31 ಜನವರಿ 2021 (10:16 IST)
ಮುಂಬೈ: ಐಪಿಎಲ್ 2021 ಭಾರತದಲ್ಲಿ ನಡೆಯುತ್ತಾ ಅಥವಾ ವಿದೇಶಕ್ಕೆ ಶಿಫ್ಟ್ ಆಗಬಹುದಾ ಎಂಬ ಅನುಮಾನಗಳಿಗೆ ಬಿಸಿಸಿಐ ತೆರೆ ಎಳೆದಿದೆ.


ಸೈಯದ್‍ ಮುಷ್ತಾಕ್ ಅಲಿ ಟೂರ್ನಿ ಯಶಸ್ವಿಯಾಗಿ ಆಯೋಜಿಸಿದ ಬಳಿಕ ಬಿಸಿಸಿಐ ಆತ್ಮವಿಶ್ವಾಸ ಹೆಚ್ಚಿದೆ. ಹೀಗಾಗಿ 2021 ರ ಐಪಿಎಲ್ ನ್ನೂ ನಿಗದಿತ ಸಮಯಕ್ಕೆ ಭಾರತದಲ್ಲೇ ಆಯೋಜಿಸುವುದಾಗಿ ಖಚಿತಪಡಿಸಿದೆ. ಇದಕ್ಕೂ ಮೊದಲು ವಿಜಯ್ ಹಜಾರೆ ಟೂರ್ನಿ, ಮಹಿಳಾ ಏಕದಿನ ಸರಣಿ ಆಯೋಜನೆಯಾಗಲಿದೆ. ಏಪ್ರಿಲ್ ನಲ್ಲಿ ಐಪಿಎಲ್ ಆಯೋಜನೆಯಾಗುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆಟ್ಸ್ ನಲ್ಲಿ ಜಸ್ಪ್ರೀತ್ ಬುಮ್ರಾ ಅನಿಲ್ ಕುಂಬ್ಳೆ ನೆನೆಸಿಕೊಂಡಿದ್ದು ಹೀಗೆ!