Select Your Language

Notifications

webdunia
webdunia
webdunia
webdunia

ತನಿಷ್ಕಾ ಕಪೂರ್‌ಳೊಂದಿಗೆ ವಿವಾಹವಾಗುತ್ತಿಲ್ಲ: ಯಜುವೇಂದ್ರ ಚಾಹಲ್

ಐಪಿಎಲ್‌ 2018
ನವದೆಹಲಿ , ಸೋಮವಾರ, 23 ಏಪ್ರಿಲ್ 2018 (16:51 IST)
ದಕ್ಷಿಣ ಭಾರತೀಯ ಸಿನೆಮಾ ನಟಿ ತನೀಶ್ಕಾ ಕಪೂರ್‌ರೊಂದಿಗೆ ಡೇಟಿಂಗ್ ನಡೆಸುತ್ತಿರುವುದು ಸಾರ್ವಜನಿಕವಾಗಿ ಬಹಿರಂಗವಾದದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ಆಟಗಾರ ಯಜುವೇಂದ್ರ ಚಾಹಲ್, ತಾನಿಷ್ಕ ಮತ್ತು ನಾನು ಒಳ್ಳೆಯ ಸ್ನೇಹಿತರು" ನಾವು ವಿವಾಹವಾಗುತ್ತಿಲ್ಲವೆಂದು ಸ್ಪಷ್ಟೀಕರಣ ನೀಡಿದ್ದಾರೆ.
ಕ್ರಿಕೆಟಿಗ ಚಾಹಲ್ ಟ್ವೀಟ್ ಮಾಡಿ ತನಿಷ್ಕಾ ಮತ್ತು ನಾನು ಕೇವಲ ಸ್ನೇಹಿತರು ಮಾತ್ರ. ಗೆಳತನಕ್ಕಿಂತ ಹೆಚ್ಚಿಲ್ಲ. ನಾವು ಯಾವುದೇ ಕಾರಣಕ್ಕೂ ವಿವಾಹವಾಗುವ ಉದ್ದೇಶ ಹೊಂದಿಲ್ಲ ಎಂದು ತಿಳಿಸಿದ್ದಾರೆ.
 
ಮಾಧ್ಯಮಗಳು ಅನಗತ್ಯವಾಗಿ ಇಲ್ಲಸಲ್ಲದ ಉಹಾಪೋಹ ವರದಿಗಳನ್ನು ಹರಡಿಸುವುದು ನಿಲ್ಲಿಸಲಿ ಎಂದು ಮನವಿ ಮಾಡುತ್ತೇನೆ. ನನ್ನ ಖಾಸಗಿ ಜೀವನವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇವೆ ಎಂದು ಯಜುವೇಂದ್ರ ಚಾಹಲ್ ಟ್ವಿಟ್ಟರ್‌ನಲ್ಲಿ ಮನವಿ ಮಾಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಕ್ರಿಸ್ ಗೇಲ್, ಕೆಎಲ್ ರಾಹುಲ್ ನೋಡಿ ಹೊಟ್ಟೆ ಉರಿದುಕೊಳ್ತಿದೆಯಂತೆ ಆರ್ ಸಿಬಿ!