Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಸ್ಪಿನ್ನರ್ ಗಳ ಇಫೆಕ್ಟ್: ದ.ಆಫ್ರಿಕಾ ಮಾಡಿದ್ದೇನು ಗೊತ್ತಾ?!

ಭಾರತ-ದ.ಆಫ್ರಿಕಾ ಏಕದಿನ
ಕೇಪ್ ಟೌನ್: ಕಳೆದೆರಡು ಏಕದಿನ ಪಂದ್ಯಗಳ ಟೀಂ ಇಂಡಿಯಾ ರಿಸ್ಟ್ ಸ್ಪಿನ್ನರ್ ಗಳೆದುರು ಸಂಪೂರ್ನ ಪರದಾಡಿದ್ದ ದ.ಆಫ್ರಿಕಾ ಇದೀಗ ಹೊಸ ತಂತ್ರಕ್ಕೆ ಮೊರೆ ಹೋಗಿದೆ.
 

ಮೂರನೇ ಪಂದ್ಯಕ್ಕೆ ನೆಟ್ಸ್ ನಲ್ಲಿ ತಯಾರಿ ನಡೆಸಲು ಬ್ಯಾಟ್ಸ್ ಮನ್ ಗಳ ಅನುಕೂಲಕ್ಕೆ ಐವರು ತಜ್ಞ ರಿಸ್ಟ್ ಸ್ಪಿನ್ನರ್ ಗಳನ್ನು ಕರೆಸಿ ಅಭ್ಯಾಸ ನಡೆಸಿದೆ. ಆಫ್ರಿಕಾ ಕೋಚ್ ಕೂಡಾ ಮೊನ್ನೆಯಷ್ಟೇ ತಮ್ಮ ಬ್ಯಾಟ್ಸ್ ಮನ್ ಗಳಿಗೆ ರಿಸ್ಟ್ ಸ್ಪಿನ್ನರ್ ಗಳನ್ನು ಎದುರಿಸಲು ಕಷ್ಟವಾಗುತ್ತಿದೆ ಎಂದು ಒಪ್ಪಿಕೊಂಡಿದ್ದರು.

ಅದರ ಬೆನ್ನಲ್ಲೇ ಕ್ರಿಕೆಟ್ ಸೌತ್ ಆಫ್ರಿಕಾ ತಮ್ಮ ಆಟಗಾರರಿಗೆ ನೆರವಾಗಲು ಸ್ಪಿನ್ನರ್ ಗಳನ್ನು ಕಳುಹಿಸಿಕೊಟ್ಟಿದೆ. ಇಂದು ಮೂರನೇ ಏಕದಿನ ನಡೆಯಲಿದ್ದು, ಆ ತಯಾರಿ ಎಷ್ಟು ಫಲ ಕೊಟ್ಟಿದೆ ಎಂದು ತಿಳಿಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ಮ್ಯಾಜಿಕ್ ಇಂದೇ ಮಾಡುತ್ತಾ ಟೀಂ ಇಂಡಿಯಾ?