Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ ಗಾಯಾಳುಗಳ ಲಿಸ್ಟ್ ಬೆಳೆಯತ್ತಿದೆ!

ಐಪಿಎಲ್ ನಲ್ಲಿ ಗಾಯಾಳುಗಳ ಲಿಸ್ಟ್ ಬೆಳೆಯತ್ತಿದೆ!
ಮುಂಬೈ , ಗುರುವಾರ, 12 ಏಪ್ರಿಲ್ 2018 (09:07 IST)
ಮುಂಬೈ: ಐಪಿಎಲ್ 11 ನೇ ಆವೃತ್ತಿ ಆರಂಭವಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಆಗಲೇ ಗಾಯಾಳುಗಳ ಪಟ್ಟಿ ದಿನೇ ದಿನೇ ಹೆಚ್ಚುತ್ತಿದೆ.

ಟೂರ್ನಿ ಆರಂಭಕ್ಕೂ ಮೊದಲೇ ಕಗಿಸೊ ರಬಾಡಾ ಗಾಯಾಳುವಾಗಿ ಐಪಿಎಲ್ ನಿಂದ ಹೊರಬಿದ್ದಿದ್ದರು. ಮೊದಲ ಪಂದ್ಯವಾಡಿದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಿಂದ ಕೇದಾರ್ ಜಾದವ್ ಗಾಯಾಳುಗವಾಗಿ ಔಟ್ ಆದರು.

ಇದೀಗ ಮುಂಬೈ ಇಂಡಿಯನ್ಸ್ ಸರದಿ. ಮುಂಬೈ ತಂಡದ ಪ್ಯಾಟ್ ಕ್ಯುಮಿನ್ಸ್ ಇದೀಗ ಗಾಯಾಳುಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಅವರ ಜತೆಗೆ ಚೆನ್ನೈ ತಂಡದಲ್ಲಿರುವ ದ.ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಇನ್ನೂ ಚೇತರಿಸಿಕೊಂಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮದೇ ರಾಜ್ಯದವರ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದೇಕೆ?!