Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಮತ್ತು ಬಳಗ ಐಪಿಎಲ್ ನಲ್ಲಿ ಬೆವರು ಸುರಿಸುತ್ತಿದ್ದರೆ ಕೋಚ್ ರವಿಶಾಸ್ತ್ರಿ ಏನು ಮಾಡುತ್ತಿದ್ದಾರೆ ಗೊತ್ತೇ?

ವಿರಾಟ್ ಕೊಹ್ಲಿ ಮತ್ತು ಬಳಗ ಐಪಿಎಲ್ ನಲ್ಲಿ ಬೆವರು  ಸುರಿಸುತ್ತಿದ್ದರೆ ಕೋಚ್ ರವಿಶಾಸ್ತ್ರಿ ಏನು ಮಾಡುತ್ತಿದ್ದಾರೆ ಗೊತ್ತೇ?
ಮುಂಬೈ , ಬುಧವಾರ, 11 ಏಪ್ರಿಲ್ 2018 (07:21 IST)
ಮುಂಬೈ: ಇದೀಗ ಐಪಿಎಲ್ ಕಾಲ. ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾದ ಎಲ್ಲಾ ಆಟಗಾರರು ಐಪಿಎಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೋಚ್ ರವಿಶಾಸ್ತ್ರಿ ಎಲ್ಲಿದ್ದಾರೆ ಗೊತ್ತೇ?

ರವಿ ಶಾಸ್ತ್ರಿಗೆ ನಿಯಮದ ಪ್ರಕಾರ ಯಾವುದೇ ಐಪಿಎಲ್ ತಂಡದೊಂದಿಗೆ ಕೈ ಜೋಡಿಸುವ ಹಾಗಿಲ್ಲ. ಹೀಗಾಗಿ ಎರಡು ತಿಂಗಳ ಕಾಲ ರಜಾ ಮಜಾ ಅನುಭವಿಸುತ್ತಿದ್ದಾರೆ ಕೋಚ್ ಶಾಸ್ತ್ರಿ.

ಸೀದಾ ಬಹರೈನ್ ಗೆ ಹಾರಿರುವ ರವಿಶಾಸ್ತ್ರಿ ಫಾರ್ಮುಲಾ ಒನ್ ರೇಸ್ ನ ಮಜಾ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ಶಾಸ್ತ್ರಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಯನ್ನು ಅರಸುತ್ತಾ ಬೆಂಗಳೂರಿಗೇ ಬಂದ ಪತ್ನಿ ಅನುಷ್ಕಾ!