ಭಾರತ-ವಿಂಡೀಸ್ ಎರಡನೇ ಏಕದಿನ ಇಂದು

Webdunia
ಭಾನುವಾರ, 24 ಜುಲೈ 2022 (08:50 IST)
ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ದ್ವಿತೀಯ ಏಕದಿನ ಪಂದ್ಯ ಇಂದು ನಡೆಯಲಿದೆ.

ಮೊದಲ ಏಕದಿನ ಪಂದ್ಯವನ್ನು ರೋಚಕವಾಗಿ ಗೆದ್ದಿದ್ದ ಟೀಂ ಇಂಡಿಯಾ ಇಂದಿನ ಪಂದ್ಯ ಗೆದ್ದರೆ ಸರಣಿ ಗೆದ್ದಂತೆ. ಆದರೆ ತವರಿನಲ್ಲಿ ವಿಂಡೀಸ್ ಸೋಲಿಸುವುದು ಸುಲಭವಲ್ಲ ಎಂದು ಕಳೆದ ಪಂದ್ಯದಲ್ಲೇ ಸಾಬೀತಾಗಿತ್ತು.

ಮೊದಲ ಪಂದ್ಯದಲ್ಲಿ ವಿಂಡೀಸ್ ಬಲಿಷ್ಠ ಬ್ಯಾಟಿಂಗ್ ಪರಿಚಯವಾಗಿತ್ತು. ಅತ್ತ ಟೀಂ ಇಂಡಿಯಾಗೆ ಕೆಳ ಕ್ರಮಾಂಕದ ಬ್ಯಾಟಿಗರು ಸಿಡಿಯಬೇಕಾಗಿದೆ. ಇಂದು ಮತ್ತೊಮ್ಮೆ ಧವನ್ ಪಡೆ ಆಲ್ ರೌಂಡರ್ ಪ್ರದರ್ಶನ ನೀಡಿದರೆ ಮಾತ್ರ ಗೆಲುವು ಸಾಧ‍್ಯ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಿಟಿ ಉಷಾ ಪತಿ ಶ್ರೀನಿವಾಸನ್ ಇನ್ನಿಲ್ಲ: ಖುದ್ದು ಕರೆ ಮಾಡಿದ ಪ್ರಧಾನಿ ಮೋದಿ

ಒಮ್ಮೆ ಡಿಲೀಟ್, ಮತ್ತೆ ಆಕ್ಟಿವ್: ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂ ಖಾತೆಗೆ ಇದೇನಾಯ್ತು

Funny Video: ಸ್ವಲ್ಪ ಸೈಡ್ ಗೆ ಹೋಗಿ ಪ್ಲೀಸ್: ಸಂಜು ಸ್ಯಾಮ್ಸನ್ ಗೆ ಕೇರಳದಲ್ಲಿ ಸೂರ್ಯಕುಮಾರ್ ಯಾದವ್ ಸೆಕ್ಯುರಿಟಿ

WPL 2026: ನಂಗೇ ಚಮಕ್ ಕೊಡ್ತೀಯಾ.. ದೀಪ್ತಿ ಶರ್ಮಾಗೆ ಕೌಂಟರ್ ಕೊಟ್ಟ ಸ್ಮೃತಿ ಮಂಧಾನ Video

WPL 2026: ಎರಡನೇ ಬಾರಿಗೆ ಡಬ್ಲ್ಯುಪಿಎಲ್ ಫೈನಲ್ ಗೆ ಆರ್ ಸಿಬಿ

ಮುಂದಿನ ಸುದ್ದಿ
Show comments