Select Your Language

Notifications

webdunia
webdunia
webdunia
webdunia

ರೋಹಿತ್, ಕೊಹ್ಲಿ, ಧೋನಿ ವಿದೇಶೀ ಕ್ರಿಕೆಟ್ ಲೀಗ್ ನಲ್ಲಿ ಆಡಲು ಸಜ್ಜು?

ಟೀಂ ಇಂಡಿಯಾ
ಮುಂಬೈ , ಶನಿವಾರ, 23 ಜುಲೈ 2022 (08:40 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಧೋನಿ ವಿದೇಶೀ ಕ್ರಿಕೆಟ್ ಲೀಗ್ ನಲ್ಲಿ ಆಡಲು ತಯಾರಾಗಿದ್ದಾರಾ?

ಹೀಗೊಂದು ಸುದ್ದಿ ಹರಿದಾಡುತ್ತಿದೆ. ಇದುವರೆಗೆ ಭಾರತೀಯ ಕ್ರಿಕೆಟಿಗರಿಗೆ ವಿದೇಶೀ ಲೀಗ್ ನಲ್ಲಿ ಆಡಲು ಬಿಸಿಸಿಐ ಅನುಮತಿ ಕೊಟ್ಟಿಲ್ಲ. ಆದರೆ ಇದೀಗ ಹಿರಿಯ ಕ್ರಿಕೆಟಿಗರು, ನಿವೃತ್ತರಾದ ಕ್ರಿಕೆಟಿಗರ ಬೇಡಿಕೆಯ ಮೇರೆಗೆ ವಿದೇಶೀ ಲೀಗ್ ನಲ್ಲಿ ಭಾಗಿಯಾಗಲು ಅನುಮತಿ ನೀಡುವ ಸಾಧ‍್ಯತೆಯಿದೆ.

ಇತ್ತೀಚೆಗೆ ಐಪಿಎಲ್ ಫ್ರಾಂಚೈಸಿಗಳು ದ.ಆಫ್ರಿಕಾ ಕ್ರಿಕೆಟ್ ಲೀಗ್ ನ ಆರು ತಂಡಗಳನ್ನು ಖರೀದಿ ಮಾಡಿದ್ದವು. ಹೀಗಾಗಿ ದ.ಆಫ್ರಿಕಾ ಕ್ರಿಕೆಟ್ ಲೀಗ್ ನಲ್ಲಿ ಭಾರತೀಯ ಕ್ರಿಕೆಟ್ ದಿಗ್ಗಜರಾದ ರೋಹಿತ್, ಕೊಹ್ಲಿ, ಧೋನಿ ಆಡುವ ಸಾಧ‍್ಯತೆಯಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೇಯಸ್ ಅಯ್ಯರ್ ಅಟೋಗ್ರಾಫ್ ಗಾಗಿ 2 ಗಂಟೆ ಕಾದ ಅಭಿಮಾನಿ ಮಹಿಳೆ