ಕೆಎಲ್ ರಾಹುಲ್ ಗ್ರಹಚಾರ ಸರಿಯಾಗಲು ಪೂಜೆ ಮಾಡುವಂತೆ ಸಲಹೆ!

Webdunia
ಭಾನುವಾರ, 24 ಜುಲೈ 2022 (08:30 IST)
ಬೆಂಗಳೂರು: ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ಗಾದೆ ಸದ್ಯಕ್ಕೆ ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ಗೆ ಸರಿಯಾಗಿಯೇ ಅನ್ವಯಿಸುತ್ತದೆ.

ಗಾಯದಿಂದಾಗಿ ಇಂಗ್ಲೆಂಡ್ ಸರಣಿ ಮಿಸ್ ಮಾಡಿಕೊಂಡಿದ್ದ ರಾಹುಲ್ ಶಸ್ತ್ರಚಿಕಿತ್ಸೆಗೊಳಗಾಗಿ ಈಗ ತಾನೇ ಫಿಟ್ ಆಗಿ ಮತ್ತೆ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎನ್ನುವಷ್ಟರಲ್ಲಿ ಕೊರೋನಾ ಕಾಟ ಎದುರಾಗಿದೆ. ಹೀಗಾಗಿ ನೆಟ್ಟಿಗರು ರಾಹುಲ್ ದುರಾದೃಷ್ಟದ ಬಗ್ಗೆ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕೆಲವರಂತೂ ರಾಹುಲ್ ಗೆ ಶಾಂತಿ ಪೂಜೆ ಮಾಡಿಸಲು ಸಲಹೆ ಕೊಟ್ಟಿದ್ದಾರೆ! ಯಾಕೋ ನಿಮ್ಮ ಗ್ರಹಚಾರವೇ ಸರಿ ಇಲ್ಲ. ಏನೋ ದೋಷವಿರಬೇಕು. ಹೀಗಾಗಿ ಪೂಜೆ ಮಾಡಿಸಿ ಎಂದು ಸಲಹೆ ಕೊಡುತ್ತಿದ್ದಾರೆ!

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಾಳೆ ಬೆಂಗಳೂರಿನಲ್ಲಿ ಕೊಹ್ಲಿ ಆಡ್ತಾರೆ, ಆದರೆ ನೋಡೋ ಅವಕಾಶ ಫ್ಯಾನ್ಸ್ ಗಿಲ್ಲ

ಚಿನ್ನಸ್ವಾಮಿ ಮೈದಾನದಲ್ಲಿ ವಿರಾಟ್ ಕೊಹ್ಲಿ ಆಟ ನೋಡಲು ಕಾದಿದ್ದವರಿಗೆ ಬಿಗ್ ನಿರಾಸೆ

ಚಿನ್ನಸ್ವಾಮಿಯಲ್ಲಿ ಇದೇ ವಾರ ವಿರಾಟ್ ಕೊಹ್ಲಿ ಆಡುವ ಮ್ಯಾಚ್: ಇಲ್ಲಿದೆ ಫುಲ್ ಡೀಟೈಲ್ಸ್

ಭಾರತದ ವಿರುದ್ಧ ಐಸಿಸಿಗೆ ದೂರು ಕೊಡಲು ಮುಂದಾದ ಮೊಹ್ಸಿನ್ ನಖ್ವಿ

ವಿರಾಟ್ ಕೊಹ್ಲಿ ಭೇಟಿ ನೀಡಿದ್ದ ಅದೇ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಭಾರತ ಮಹಿಳಾ ಕ್ರಿಕೆಟಿಗರು

ಮುಂದಿನ ಸುದ್ದಿ
Show comments