Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ಕ್ರಿಕೆಟ್ ಗೆ ಇಂದಿನ ಪಂದ್ಯ ಸ್ಪೆಷಲ್ ಯಾಕೆ ಗೊತ್ತಾ?

ಭಾರತ-ದ.ಆಫ್ರಿಕಾ ಕ್ರಿಕೆಟ್ ಗೆ ಇಂದಿನ ಪಂದ್ಯ ಸ್ಪೆಷಲ್ ಯಾಕೆ ಗೊತ್ತಾ?
ಜೊಹಾನ್ಸ್ ಬರ್ಗ್ , ಸೋಮವಾರ, 3 ಜನವರಿ 2022 (11:34 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯ ಎರಡೂ ತಂಡಗಳಿಗೆ ವಿಶೇಷ ಗಳಿಗೆ.

ಈ ದಿನ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಗೆ 30 ವರ್ಷಗಳಾದ ಸಂಭ್ರಮ. ಈ ಸಂತೋಷದ ಗಳಿಗೆಯನ್ನು ದ.ಆಫ್ರಿಕಾ ಕ್ರಿಕೆಟ್ ಮಂಡಳಿ ವಿಶೇಷವಾಗಿ ಸಂಭ್ರಮಾಚರಿಸಲು ನಿರ್ಧರಿಸಿದೆ.

ಮೊದಲ ದಿನದಾಟಕ್ಕೆ ಮೊದಲು ಮೈದಾನ ಸಿಬ್ಬಂದಿಗಳಿಗೆ, ಮಾಜಿ ಆಟಗಾರರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಕ್ರಿಕೆಟ್ ಲೋಕಕ್ಕೆ ತಡವಾಗಿ ಕಾಲಿಟ್ಟ ದ.ಆಫ್ರಿಕಾಗೆ ಇದು ವಿಶೇಷ ಗಳಿಗೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಫ್ರಿಕಾ ಟೆಸ್ಟ್: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೀಗಿರಬಹುದು