Select Your Language

Notifications

webdunia
webdunia
webdunia
webdunia

ಕ್ರಿಶ್ಚಿಯನ್ ಸಂಪ್ರದಾಯದಂತೆ ಹಾರ್ದಿಕ್ ಪಾಂಡ್ಯ ಮರು ಮದುವೆ

ಕ್ರಿಶ್ಚಿಯನ್ ಸಂಪ್ರದಾಯದಂತೆ ಹಾರ್ದಿಕ್ ಪಾಂಡ್ಯ ಮರು ಮದುವೆ
ಉದಯಪುರ , ಬುಧವಾರ, 15 ಫೆಬ್ರವರಿ 2023 (09:20 IST)
Photo Courtesy: Twitter
ಉದಯಪುರ: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಪತ್ನಿ ನತಾಶ ಜೊತೆ ರಾಜಸ್ಥಾನ್ ನ ಉದಯಪುರದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮರು ಮದುವೆಯಾಗಿದ್ದಾರೆ.

ನತಾಶಾ ಜೊತೆ 2020 ರಲ್ಲಿ ಹಿಂದೂ ಸಂಪ್ರದಾಯದಂತೆ ಹಾರ್ದಿಕ್ ಮದುವೆಯಾಗಿದ್ದರು. ಇದೀಗ ನತಾಶಾ ಕುಟುಂಬಸ್ಥರ ಸಮ್ಮುಖದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

ನತಾಶಾ ಮತ್ತು ಹಾರ್ದಿಕ್ ಗೆ ಅಗಸ್ತ್ಯ ಎಂಬ 2 ವರ್ಷದ ಪುತ್ರನಿದ್ದಾನೆ. ಇದೀಗ ಪುತ್ರನ ಸಮ್ಮುಖದಲ್ಲೇ ಮದುವೆಯಾಗಿರುವುದು ವಿಶೇಷ. ಈ ಮರು ಮದುವೆಗೆ ಹಾರ್ದಿಕ್ ಸ್ನೇಹಿತರು, ಟೀಂ ಇಂಡಿಯಾದ ಆಪ್ತ ಕ್ರಿಕೆಟಿಗರೂ ಸಾಕ್ಷಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಇಂದು ಎರಡನೇ ಪಂದ್ಯದಲ್ಲಿ ವಿಂಡೀಸ್ ಎದುರಾಳಿ