Select Your Language

Notifications

webdunia
webdunia
webdunia
webdunia

ಆಪ್ ನಿಂದ ರಾಜ್ಯಸಭೆಗೆ ಸ್ಪರ್ಧಿಸಲಿರುವ ಕ್ರಿಕೆಟಿಗ ಹರ್ಭಜನ್ ಸಿಂಗ್

ಆಪ್ ನಿಂದ ರಾಜ್ಯಸಭೆಗೆ ಸ್ಪರ್ಧಿಸಲಿರುವ ಕ್ರಿಕೆಟಿಗ ಹರ್ಭಜನ್ ಸಿಂಗ್
ನವದೆಹಲಿ , ಶುಕ್ರವಾರ, 18 ಮಾರ್ಚ್ 2022 (09:50 IST)
ನವದೆಹಲಿ: ಕ್ರಿಕೆಟಿಗ ಹರ್ಭಜನ್ ಸಿಂಗ್ ರಾಜಕೀಯ ಸೇರಲಿದ್ದಾರೆ ಎಂಬ ವದಂತಿಗಳು ನಿಜವಾಗುತ್ತಿದೆ. ಭಜಿ ಆಪ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಪಂಜಾಬ್ ನಲ್ಲಿ ಅಧಿಕಾರಕ್ಕೇರಿರುವ ಆಪ್ ರಾಜ್ಯ ಸಭೆಯಲ್ಲಿ 5 ಸ್ಥಾನಗಳನ್ನು ಗೆಲ್ಲುವುದು ಖಚಿತವಾಗಿದೆ. ಇದೀಗ ಭಜಿ ರಾಜ್ಯಸಭೆಗೆ ಆಪ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಈ ಬಗ್ಗೆ ಆಪ್ ಪಕ್ಷ ಘೋಷಣೆ ಮಾಡಿದೆ. ಆದರೆ ಭಜಿ ಇನ್ನೂ ಅಧಿಕೃತವಾಗಿ ಹೇಳಿಲ್ಲ. ಈ ಮೊದಲು ಹರ್ಭಜನ್ ಕಾಂಗ್ರೆಸ್, ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳಿತ್ತು. ಆದರೆ ಇದೆಲ್ಲಾ ಈಗ ಸುಳ್ಳಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೋಳಿ ಹಬ್ಬಕ್ಕೆ ಧೋನಿ ಆಫರ್: ಫಾರ್ಮ್ ಹೌಸ್ ಗೆ ಎಂಟ್ರಿ, ಹಣ್ಣುಗಳ ಮೇಲೆ ಆಫರ್