Select Your Language

Notifications

webdunia
webdunia
webdunia
webdunia

ಹೋಳಿ ಹಬ್ಬಕ್ಕೆ ಧೋನಿ ಆಫರ್: ಫಾರ್ಮ್ ಹೌಸ್ ಗೆ ಎಂಟ್ರಿ, ಹಣ್ಣುಗಳ ಮೇಲೆ ಆಫರ್

ಹೋಳಿ ಹಬ್ಬಕ್ಕೆ ಧೋನಿ ಆಫರ್: ಫಾರ್ಮ್ ಹೌಸ್ ಗೆ ಎಂಟ್ರಿ, ಹಣ್ಣುಗಳ ಮೇಲೆ ಆಫರ್
ರಾಂಚಿ , ಶುಕ್ರವಾರ, 18 ಮಾರ್ಚ್ 2022 (09:20 IST)
ರಾಂಚಿ: ಕೂಲ್ ಕ್ಯಾಪ್ಟನ್ ಧೋನಿ ಕ್ರಿಕೆಟ್ ಹೊರತಾಗಿ ಕೃಷಿಯಲ್ಲಿ ಆಸಕ್ತಿ ಹೊಂದಿರುವುದು ಎಲ್ಲರಿಗೂ ಗೊತ್ತೇ ಇರುವ ವಿಚಾರ. ಧೋನಿ ತವರಿನಲ್ಲಿ ತಮ್ಮದೇ ಫಾರ್ಮ್ ಹೌಸ್ ಹೊಂದಿದ್ದು, ಇಲ್ಲಿ ವಿವಿಧ ತರಕಾರಿ, ಹಣ್ಣುಗಳನ್ನು ಬೆಳೆಯುತ್ತಾರೆ. ಇದೀಗ ಹೋಳಿ ಹಬ್ಬದ ಅಂಗವಾಗಿ ಅಭಿಮಾನಿಗಳಿಗೆ ವಿಶೇಷ ಆಫರ್ ಕೊಟ್ಟಿದ್ದಾರೆ.

43 ಎಕರೆ ಪ್ರದೇಶದಲ್ಲಿ ಧೋನಿ ಹಣ್ಣು, ಹಂಪಲಿನ ಜೊತೆಗೆ ಕೋಳಿ ಸಾಕಣೆ, ಮೀನುಗಾರಿಕೆ ಮುಂತಾದ ಕೃಷಿ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ಇದೀಗ ತಮ್ಮ ಫಾರ್ಮ್ ಹೌಸ್ ನಲ್ಲಿ ಬೆಳೆದ ಸ್ಟ್ರಾಬೆರಿ ಹಣ್ಣುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ತೀರ್ಮಾನಿಸಿದ್ದು, ಮಾರ್ಚ್ 17 ರಿಂದ 19 ರವರೆಗೆ ಫಾರ್ಮ್ ಹೌಸ್ ಗೆ ಉಚಿತ ಎಂಟ್ರಿ ಕೊಡಲಾಗಿದೆ. ಅವರ ಫಾರ್ಮ್ ಹೌಸ್ ವೀಕ್ಷಣೆ ಜೊತೆಗೆ ರಿಯಾಯಿತಿ ದರದಲ್ಲಿ ಸ್ಟ್ರಾಬೆರಿ ಖರೀದಿಸಬಹುದು. ಇದು ಮಾರುಕಟ್ಟೆ ದರಕ್ಕಿಂತಲೂ ಕಡಿಮೆಯಾಗಿರಲಿದೆ ಎಂದು ಫಾರ್ಮ್ ಹೌಸ್ ನಿರ್ವಾಹಕರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಿಟ್ನೆಸ್ ಟೆಸ್ಟ್ ಪಾಸಾದ ಹಾರ್ದಿಕ್, ಸಿಎಸ್ ಕೆ ಋತುರಾಜ್ ವಾಪಸ್