Select Your Language

Notifications

webdunia
webdunia
webdunia
webdunia

ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ಬಗ್ಗೆ ಪಾಕ್, ಇಂಗ್ಲೆಂಡ್ ಅಭಿಮಾನಿಗಳು ಎಂತೆಂಥಾ ಕಾಮೆಂಟ್ ಮಾಡಿದ್ದಾರೆ ಗೊತ್ತಾ?!

ಭಾರತ-ಇಂಗ್ಲೆಂಡ್ ಕ್ರಿಕೆಟ್ ಸರಣಿ
ಲಾರ್ಡ್ಸ್ , ಭಾನುವಾರ, 12 ಆಗಸ್ಟ್ 2018 (08:27 IST)
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೇವಲ 107 ರನ್ ಗಳಿಗೆ ಆಲೌಟ್ ಆದ ಟೀಂ ಇಂಡಿಯಾ ಬಗ್ಗೆ ಇಂಗ್ಲೆಂಡ್ ಮತ್ತು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಿದ್ದಾರೆ.

ಟೀಂ ಇಂಡಿಯಾ ತವರಿನಲ್ಲಿ ಆಡಲಿಕ್ಕೆ ಮಾತ್ರ ಲಾಯಕ್ಕು, ಇಂಗ್ಲೆಂಡ್ ತಂಡ ಇನ್ನು ಮುಂದೆ ಒಳ್ಳೆಯ ಎದುರಾಳಿಯನ್ನು ಕರೆಸಬೇಕು. ಈ ರೀತಿ ಏಕಮುಖವಾಗಿ ಸಾಗುವ ಪಂದ್ಯವನ್ನು ನೋಡಲು ಆಸಕ್ತಿಯಿಲ್ಲ ಎಂದು ಟೀಂ ಇಂಡಿಯಾಗೆ ಇಂಗ್ಲೆಂಡ್ ಅಭಿಮಾನಿಗಳು ಲೇವಡಿ ಮಾಡಿದ್ದಾರೆ.

ಅತ್ತ ಕೆಲವು ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳು ಕೂಡಾ ಟೀಂ ಇಂಡಿಯಾ ಅವಸ್ಥೆ ನೋಡಿ ತಮಾಷೆ ಮಾಡಿದ್ದಾರೆ. ನೋಡಿ, ಭಾರತೀಯರನ್ನು ತಮಾಷೆ ಮಾಡಬೇಡಿ, ಅವರು ಲಗಾನ್ ಸಿನಿಮಾದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕಳಪೆ ಬ್ಯಾಟಿಂಗ್ ಮಾಡಿ ಟೀಕೆಗೊಳಗಾದ ಟೀಂ ಇಂಡಿಯಾ ನೆರವಿಗೆ ಬಂದ ಇಂಗ್ಲೆಂಡ್ ವೇಗಿ