Select Your Language

Notifications

webdunia
webdunia
webdunia
webdunia

ಕೊಹ್ಲಿ ಶತಕವನ್ನಷ್ಟೇ ನೋಡಬೇಡಿ: ಯಜುವೇಂದ್ರ ಚಾಹಲ್

ಕೊಹ್ಲಿ ಶತಕವನ್ನಷ್ಟೇ ನೋಡಬೇಡಿ: ಯಜುವೇಂದ್ರ ಚಾಹಲ್
ನವದೆಹಲಿ , ಶನಿವಾರ, 20 ಆಗಸ್ಟ್ 2022 (10:00 IST)
ನವದೆಹಲಿ: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಕಳೆದ ಕೆಲವು ಸಮಯಗಳಿಂದ ಶತಕವನ್ನೇ ಸಿಡಿಸಿಲ್ಲ.  ಈ ಕಾರಣಕ್ಕೆ ಅವರು ಸಾಕಷ್ಟು ಟೀಕೆಗೊಳಗಾಗುತ್ತಾರೆ.

ಈ ಬಗ್ಗೆ ಸ್ಪಿನ್ನರ್ ಯಜುವೇಂದ್ರ ಚಾಹಲ್ ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿ ಶತಕ ಗಳಿಸಿಲ್ಲ ಎಂಬುದನ್ನಷ್ಟೇ ನೋಡಬೇಡಿ. ಅವರು ತಂಡಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಎಂದು ಚಾಹಲ್ ಹೇಳಿದ್ದಾರೆ.

‘ಅವರು 60-70 ರನ್ ಮೂಲಕ ತಂಡಕ್ಕೆ ನೀಡಿರುವ ಉಪಯುಕ್ತ ಕೊಡುಗೆಯನ್ನು ನಾವು ನೋಡುವುದೇ ಇಲ್ಲ. ಅವರು ಶತಕ ಗಳಿಸಿಲ್ಲ ಎಂಬುದನ್ನಷ್ಟೇ ನೋಡುತ್ತಿದ್ದೇವೆ. ಎಲ್ಲಾ ಫಾರ್ಮ್ಯಾಟ್ ಗಳಲ್ಲಿ ಅವರ ಸರಾಸರಿ ನೋಡಿ’ ಎಂದು ಚಾಹಲ್ ಕೊಹ್ಲಿ ಪರವಾಗಿ ಮಾತನಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಜಿಂಬಾಬ್ವೆ ದ್ವಿತೀಯ ಏಕದಿನ ಇಂದು