Select Your Language

Notifications

webdunia
webdunia
webdunia
webdunia

ಇನ್ ಸ್ಟಾಗ್ರಾಂನಲ್ಲಿ ಧೋನಿ ಫಾಲೋ ಮಾಡುವ ನಾಲ್ಕು ಮಂದಿ ಯಾರು?

ಇನ್ ಸ್ಟಾಗ್ರಾಂನಲ್ಲಿ ಧೋನಿ ಫಾಲೋ ಮಾಡುವ ನಾಲ್ಕು ಮಂದಿ ಯಾರು?
ರಾಂಚಿ , ಸೋಮವಾರ, 6 ಮಾರ್ಚ್ 2023 (09:20 IST)
Photo Courtesy: Twitter
ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ.

ಹಾಗಿದ್ದರೂ ಅವರ ಇನ್ ಸ್ಟಾಗ್ರಾಂ ಖಾತೆಯಲ್ಲಿ 40 ಮಿಲಿಯನ್ ಗೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಇದು ಧೋನಿ ಜನಪ್ರಿಯತೆಗೆ ಸಾಕ್ಷಿ.

ಧೋನಿ ಇನ್ ಸ್ಟಾಗ್ರಾಂನಲ್ಲಿ ಕೇವಲ ನಾಲ್ಕು ಮಂದಿಯನ್ನು ಮಾತ್ರ ಫಾಲೋ ಮಾಡುತ್ತಾರೆ. ಕ್ರಿಕೆಟಿಗರು, ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳು ಧೋನಿಗೆ ಆಪ್ತರಾಗಿದ್ದರೂ ಅವರು ಧೋನಿಯನ್ನು ಫಾಲೋ ಮಾಡುತ್ತಿದ್ದರೂ ಧೋನಿ ಮಾತ್ರ ತಮ್ಮ ಪತ್ನಿ ಸಾಕ್ಷಿ, ಮಗಳು ಜೀವಾ, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ತಮ್ಮ ಫಾರ್ಮ್ ಹೌಸ್ ಖಾತೆಯನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಲಿನ ಬಳಿಕವೂ ಕೊಹ್ಲಿ, ರೋಹಿತ್ ಗೆ ಬ್ರೇಕ್: ಉಳಿದವರಿಗೆ ಡ್ರಿಲ್