Select Your Language

Notifications

webdunia
webdunia
webdunia
webdunia

ಟಿ ನಟರಾಜನ್ ಜೊತಗಿದ್ದಿದ್ದಕ್ಕೆ ವಿಜಯ್ ಶಂಕರ್ ಗೂ ಐಸೋಲೇಷನ್

ಟಿ ನಟರಾಜನ್ ಜೊತಗಿದ್ದಿದ್ದಕ್ಕೆ ವಿಜಯ್ ಶಂಕರ್ ಗೂ ಐಸೋಲೇಷನ್
ದುಬೈ , ಬುಧವಾರ, 22 ಸೆಪ್ಟಂಬರ್ 2021 (16:25 IST)
ದುಬೈ: ಐಪಿಎಲ್ 14 ರಲ್ಲಿ ಕೊರೋನಾ ಕಾಲಿಟ್ಟಿದೆ. ಹೈದರಾಬಾದ್ ವೇಗಿ ಟಿ ನಟರಾಜನ್ ಗೆ ಕೊರೋನಾ ಸೋಂಕು ಖಚಿತವಾಗಿದೆ.


ಇದೀಗ ಅವರ ಜೊತೆಗಿದ್ದ ಆರು ಮಂದಿಯನ್ನೂ ಐಸೋಲೇಷನ್ ನಲ್ಲಿಡಲಾಗಿದೆ. ಆ ಪೈಕಿ ಕ್ರಿಕೆಟಿಗ ವಿಜಯ್ ಶಂಕರ್ ಕೂಡಾ ಸೇರಿದ್ದಾರೆ.

ಟಿ ನಟರಾಜನ್ ಜೊತೆಗಿದ್ದ ಕಾರಣಕ್ಕೆ ಈಗ ವಿಜಯ್ ಶಂಕರ್ ಕೂಡಾ ಇಂದಿನ ಪಂದ್ಯದಿಂದ ಹೊರಗುಳಿಯಬೇಕಾಗಿದೆ. ಇವರೆಲ್ಲರ ವರದಿ ನೆಗೆಟಿವ್ ಇದ್ದರೂ ಟಿ ನಟರಾಜ್ ನ ಪ್ರಾಥಮಿಕ ಸಂಪರ್ಕಿತರು ಎಂಬ ಕಾರಣಕ್ಕೆ ಪ್ರತ್ಯೇಕವಾಗಿರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸನ್ ರೈಸರ್ಸ್ ಹೈದರಾಬಾದ್ ವೇಗಿ ನಟರಾಜನ್ ಗೆ ಕೊರೋನಾ ಪಾಸಿಟಿವ್