Select Your Language

Notifications

webdunia
webdunia
webdunia
webdunia

ಫೀಲ್ಡಿಂಗ್ ವೇಳೆ ಕೆಎಲ್ ರಾಹುಲ್ ಮೇಲೆ ಶಾಂಪೇನ್ ಕಾರ್ಕ್ ಎಸೆತ!

ಫೀಲ್ಡಿಂಗ್ ವೇಳೆ ಕೆಎಲ್ ರಾಹುಲ್ ಮೇಲೆ ಶಾಂಪೇನ್ ಕಾರ್ಕ್ ಎಸೆತ!
lords , ಶನಿವಾರ, 14 ಆಗಸ್ಟ್ 2021 (22:44 IST)

ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರ ಇಂಗ್ಲೆಂಡ್ ಬ್ಯಾಟಿಂಗ್ 69ನೇ ಓವರ್ ವೇಳೆ ಈ ಘಟನೆ ನಡೆದಿದೆ.

ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ ವೇಳೆ 69ನೇ ಓವರ್ ನಲ್ಲಿ ಮೊಹಮದ್ ಶಮಿ 4ನೇ ಎಸೆತದ ವೇಳೆ ವೇಳೆ ಬೌಂಡರಿ ಲೈನ್ ವೇಳೆ ರಾಹುಲ್ ಫೀಲ್ಡಿಂಗ್ ವೇಳೆ ಕಿಡಿಗೇಡಿಯೊಬ್ಬರು ಕಾರ್ಕ್ ಎಸೆದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

28ನೇ ವಯಸ್ಸಿಗೆ ಕ್ರಿಕೆಟ್ ಗೆ ವಿದಾಯ ಹೇಳಿದ ಉನ್ ಮುಖ್ತ್ ಚಾಂದ್!