Select Your Language

Notifications

webdunia
webdunia
webdunia
webdunia

ಲಾರ್ಡ್ಸ್ ಅಂಗಣದಲ್ಲಿ ಅಪವಾದ ತೊಳೆದುಕೊಳ್ಳುತ್ತಾರಾ ವಿರಾಟ್ ಕೊಹ್ಲಿ?

ಲಾರ್ಡ್ಸ್ ಅಂಗಣದಲ್ಲಿ ಅಪವಾದ ತೊಳೆದುಕೊಳ್ಳುತ್ತಾರಾ ವಿರಾಟ್ ಕೊಹ್ಲಿ?
ಲಾರ್ಡ್ಸ್ , ಗುರುವಾರ, 12 ಆಗಸ್ಟ್ 2021 (10:21 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಎಲ್ಲರ ನಿರೀಕ್ಷೆಯಿದೆ.


ಎರಡು ವರ್ಷದಿಂದ ವಿರಾಟ್ ಕೊಹ್ಲಿ ಬ್ಯಾಟ್ ಮೊದಲಿನಂತೆ ಸದ್ದು ಮಾಡುತ್ತಿಲ್ಲ. ಕಳೆದ ಪಂದ್ಯದಲ್ಲಂತೂ ಬಂದ ಬಾಲ್ ಗೇ ಔಟಾಗಿ ಹೋಗಿದ್ದರು. 2019 ರಿಂದ ಕೊಹ್ಲಿ ಒಂದೇ ಒಂದು ಶತಕ ಗಳಿಸಿಲ್ಲ.

ಕೊಹ್ಲಿ ಬ್ಯಾಟಿಂಗ್ ಬಡವಾಗಿರುವುದರಿಂದ ಭಾರತದ ಬ್ಯಾಟಿಂಗ್ ಕೂಡಾ ಬಡವಾಗಿದೆ. ಹೀಗಾಗಿ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಾದರೂ ಕೊಹ್ಲಿ ಆ ಅಪವಾದ ತೊಡೆದು ಮತ್ತೆ ಫಾರ್ಮ್ ಪ್ರದರ್ಶಿಸಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಮೀರಾಬಾಯಿ ಮೀಟ್ಸ್ ಸಚಿನ್ ತೆಂಡುಲ್ಕರ್