Select Your Language

Notifications

webdunia
webdunia
webdunia
webdunia

ಐಪಿಎಲ್ 2022 ಕ್ಕೆ ಬಿಸಿಸಿಐ ಹೊಸ ರೂಲ್ಸ್

ಐಪಿಎಲ್ 2022 ಕ್ಕೆ ಬಿಸಿಸಿಐ ಹೊಸ ರೂಲ್ಸ್
ಮುಂಬೈ , ಬುಧವಾರ, 11 ಆಗಸ್ಟ್ 2021 (11:32 IST)
ಮುಂಬೈ: ಐಪಿಎಲ್ 2022 ಕ್ಕೆ ಬಿಸಿಸಿಐ ಈಗಲೇ ತಯಾರಿ ಆರಂಭಿಸಿದೆ. ಮುಂದಿನ ವರ್ಷ ನಡೆಯಲಿರುವ ಐಪಿಎಲ್ ನಲ್ಲಿ ಬಿಸಿಸಿಐ ಹೊಸ ನಿಯಮ ಜಾರಿಗೆ ತರಲಿದೆ.


ಮುಂದಿನ ಐಪಿಎಲ್ ಗೆ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ಫ‍್ರಾಂಚೈಸಿಗಳಿಗೂ ಮೂರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ‍್ಯತೆಯಿದೆ. ಇದರಿಂದ ಆಟಗಾರರ ರಿಶಫಲ್ ನಡೆಯಲಿದೆ.

ಮುಂದಿನ ಐಪಿಎಲ್ ಗೆ ಹೊಸದಾಗಿ ಎರಡು ತಂಡ ಕಟ್ಟಲು ಬಿಸಿಸಿಐ ಚಿಂತನೆ ನಡೆಸಿದೆ. ಹೀಗಾಗಿ ಹೊಸ ತಂಡಕ್ಕೆ ಆಟಗಾರರನ್ನು ಸೇರ್ಪಡೆಗೊಳಿಸಲು ಹರಾಜು ಪ್ರಕ್ರಿಯೆಯಲ್ಲೂ ಹೊಸ ನಿಯಮ ಜಾರಿಗೆ ತರುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎನ್ ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ: ರಾಹುಲ್ ದ್ರಾವಿಡ್ ಗೆ ದೊಡ್ಡ ಹೊಣೆ?