Select Your Language

Notifications

webdunia
webdunia
webdunia
webdunia

ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮುನ್ನ ಇಂಗ್ಲೆಂಡ್ ಗೆ ಆಘಾತ

ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮುನ್ನ ಇಂಗ್ಲೆಂಡ್ ಗೆ ಆಘಾತ
ಲಾರ್ಡ್ಸ್ , ಗುರುವಾರ, 12 ಆಗಸ್ಟ್ 2021 (09:41 IST)
ಲಾರ್ಡ್ಸ್: ಭಾರತದ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮುನ್ನ ಇಂಗ್ಲೆಂಡ್ ಗೆ ಸ್ಟುವರ್ಟ್ ಬ್ರಾಡ್ ರೂಪದಲ್ಲಿ ಆಘಾತ ಸಿಕ್ಕಿದೆ.


ಮೊದಲ ಟೆಸ್ಟ್ ಪಂದ್ಯ ಆಡಿದ್ದ ವೇಗಿ ಬ್ರಾಡ್ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮುನ್ನ ಅಭ್ಯಾಸದ ವೇಳೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇದರಿಂದಾಗಿ ಅವರು ಟೀಂ ಇಂಡಿಯಾ ವಿರುದ್ಧ ಉಳಿದ ನಾಲ್ಕು ಪಂದ್ಯಗಳಿಂದ ಹೊರಗುಳಿಯಬೇಕಿದೆ.

ಪ್ರಮುಖ ವೇಗಿ ಅನುಪಸ್ಥಿತಿ ಇಂಗ್ಲೆಂಡ್ ಗೆ ಹೊಡೆತ ನೀಡಲಿದೆ. ಇನ್ನು, ಬ್ರಾಡ್ ಸ್ಥಾನಕ್ಕೆ  ಇಂಗ್ಲೆಂಡ್ ತಂಡಕ್ಕೆ ಸಕೀಬ್ ಮೆಹಮೂದ್ ಸೇರ್ಪಡೆಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾರ್ಡ್ಸ್ ಟೆಸ್ಟ್ ಬಳಿಕ ರವಿಶಾಸ್ತ್ರಿ ಆಂಡ್ ಟೀಂ ಜೊತೆ ಬಿಸಿಸಿಐ ಮಾತುಕತೆ?