Select Your Language

Notifications

webdunia
webdunia
webdunia
webdunia

ಐಪಿಎಲ್ ನಡೆಸಲು ಬಿಸಿಸಿಐಗೆ ಇನ್ನೂ ಸಿಗಬೇಕಾದ ಒಪ್ಪಿಗೆಯೇ ಸಿಕ್ಕಿಲ್ಲ!

ಐಪಿಎಲ್ ನಡೆಸಲು ಬಿಸಿಸಿಐಗೆ ಇನ್ನೂ ಸಿಗಬೇಕಾದ ಒಪ್ಪಿಗೆಯೇ ಸಿಕ್ಕಿಲ್ಲ!
ಮುಂಬೈ , ಮಂಗಳವಾರ, 28 ಜುಲೈ 2020 (11:49 IST)
ಮುಂಬೈ: ಐಪಿಎಲ್ 13 ಆಯೋಜಿಸಲು ಬಿಸಿಸಿಐ ಏನೋ ಭರ್ಜರಿ ತಯಾರಿ ನಡೆಸಿದೆ. ಈಗಾಗಲೇ ಯುಎಇಗೆ ಒಪ್ಪಿಗೆ ಪತ್ರವನ್ನೂ ನೀಡಿದೆ. ಆದರೆ ಸಿಗಬೇಕಾದವರಿಂದಲೇ ಇನ್ನೂ ಒಪ್ಪಿಗೆ ಸಿಕ್ಕಿಲ್ಲ!


ಬಿಸಿಸಿಐ ಯುಎಇನಲ್ಲಿ ಐಪಿಎಲ್ 13 ಆಯೋಜಿಸುವುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒಪ್ಪಿಗೆ ಪಡೆಯಲು ಮನವಿ ಸಲ್ಲಿಸಿದೆ. ಇದಕ್ಕೆ ಕೇಂದ್ರದ ಅನುಮೋದನೆ ಸಿಗದೇ ವಿದೇಶದಲ್ಲಿ ಐಪಿಎಲ್ ಆಯೋಜಿಸಲು ಸಾಧ‍್ಯವಾಗದು. ಕೇಂದ್ರ ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆಯಿದೆಯಾದರೂ ಅಧಿಕೃತವಾಗಿ ಒಪ್ಪಿಗೆ ಬಾರದೇ ಐಪಿಎಲ್ ಗೆ ಮುಂದಿನ ಹಂತದ ತಯಾರಿ ನಡೆಸಲು ಸಾಧ್ಯವಾಗದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13 ಆಯೋಜಕರಿಗೆ ಕ್ರಿಕೆಟಿಗರ ಪತ್ನಿ, ಮಕ್ಕಳದ್ದೇ ಚಿಂತೆ!