ಯುಎಇನಲ್ಲಿ ಐಸಿಸಿ ಟಿ20 ವಿಶ್ವಕಪ್: ಅಧಿಕೃತ ಘೋಷಣೆ ಸದ್ಯದಲ್ಲೇ

Webdunia
ಮಂಗಳವಾರ, 29 ಜೂನ್ 2021 (10:49 IST)
ಮುಂಬೈ: ಭಾರತದಲ್ಲಿ ಆಯೋಜನೆಯಾಗಬೇಕಿದ್ದ ಐಸಿಸಿ ವಿಶ್ವಕಪ್ ಟಿ20 ಕ್ರಿಕೆಟ್ ಕೂಟ ಯುಎಇಗೆ ಸ್ಥಳಾಂತರವಾಗುವುದು ಪಕ್ಕಾ ಆಗಿದೆ. ಈ ಬಗ್ಗೆ ಬಿಸಿಸಿಐ ಸದ್ಯದಲ್ಲೇ ಐಸಿಸಿಗೆ ತಿಳಿಸಲಿದೆ.


ಭಾರತದಲ್ಲಿ ಕೊರೋನಾ ಕಾರಣದಿಂದ ಯುಎಇನಲ್ಲಿ ಬಿಸಿಸಿಐ ಟೂರ್ನಮೆಂಟ್ ಆಯೋಜಿಸಲು ನಿರ್ಧರಿಸಿದೆ. ಇದರ ಬಗ್ಗೆ ಐಸಿಸಿಗೆ ಅಧಿಕೃತ ಮಾಹಿತಿ ನೀಡಲಿದ್ದು, ಜುಲೈ ಬಳಿಕವೇ ಐಸಿಸಿ ವೇಳಾಪಟ್ಟಿ ಪ್ರಕಟಿಸಲಿದೆ.

ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಯುಎಇನಲ್ಲಿ ಐಪಿಎಲ್ 14 ರ ಉಳಿದ ಪಂದ್ಯಗಳು ನಡೆಯಲಿವೆ. ಅದಾದ ಬಳಿಕವೇ ಟಿ20ವಿಶ್ವಕಪ್ ಪಂದ್ಯ ಅಲ್ಲಿಯೇ ಆಯೋಜನೆಯಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಹೆಸರಿನಲ್ಲಿ ಭಾರತ, ಪಾಕಿಸ್ತಾನ ಟಿ20 ಸರಣಿಯೇ ಆಗೋಯ್ತು: ಪಬ್ಲಿಕ್ ಆಕ್ರೋಶ

Asia Cup Cricket: ಪಾಕಿಸ್ತಾನ, ಬಾಂಗ್ಲಾ ಬಳಿಕ ಶ್ರೀಲಂಕಾ ಬಲಿ ಹಾಕಲು ಕಾಯ್ತಿದೆ ಟೀಂ ಇಂಡಿಯಾ

Asia Cup: ಹಸ್ತಲಾಘವ ವಿವಾದದ ಬಳಿಕ ಫೈನಲ್‌ನಲ್ಲಿ ಮತ್ತೆ ಭಾರತ, ಪಾಕಿಸ್ತಾನ ಹಣಾಹಣಿಗೆ ವೇದಿಕೆ ಸಜ್ಜು

ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಚಾನ್ಸ್

ಟೀಂ ಇಂಡಿಯಾ ಫೈನಲ್ ಗೆ ಬರಲಿ, ಕಪ್ ಗೆಲ್ಲೋದು ನಾವೇ: ಪಾಕ್ ವೇಗಿ ಶಾಹಿನ್ ಅಫ್ರಿದಿ

ಮುಂದಿನ ಸುದ್ದಿ
Show comments