Select Your Language

Notifications

webdunia
webdunia
webdunia
webdunia

ಐಪಿಎಲ್ ಮುಗಿದ ಎರಡೇ ದಿನಕ್ಕೆ ಟಿ20 ವಿಶ್ವಕಪ್

ಐಪಿಎಲ್ ಮುಗಿದ ಎರಡೇ ದಿನಕ್ಕೆ ಟಿ20 ವಿಶ್ವಕಪ್
ಮುಂಬೈ , ಶನಿವಾರ, 26 ಜೂನ್ 2021 (10:10 IST)
ಮುಂಬೈ: ಏಳನೇ ಆವೃತ್ತಿಯ ಟಿ20 ವಿಶ್ವಕಪ್ ಐಪಿಎಲ್ ಫೈನಲ್ ಮುಗಿದ ಎರಡೇ ದಿನಕ್ಕೆ ಆರಂಭವಾಗುವ ಸಾಧ‍್ಯತೆಯಿದೆ ಎನ್ನಲಾಗಿದೆ.


ಯುಎಇನಲ್ಲಿ ಐಪಿಎಲ್ 14 ರ ಉಳಿದ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 19 ರಿಂದ ಟೂರ್ನಮೆಂಟ್ ಆರಂಭವಾಗಲಿದ್ದು, ಅಕ್ಟೋಬರ್ 15 ಕ್ಕೆ ಫೈನಲ್ ನಡೆಯುವ ಸಾಧ‍್ಯತೆಯಿದೆ. ಇದಾದ ಎರಡೇ ದಿನಕ್ಕೆ ಅಂದರೆ ಅಕ್ಟೋಬರ್ 17 ರಿಂದ ಯುಎಇನಲ್ಲೇ ಟಿ20 ವಿಶ್ವಕಪ್ ನಡೆಯಬಹುದು ಎನ್ನಲಾಗಿದೆ.

ಈ ಬಾರಿ ಭಾರತವೇ ಟಿ20 ವಿಶ್ವಕಪ್ ಆಯೋಜಿಸುತ್ತಿದೆ. ಆದರೆ ಭಾರತದಲ್ಲಿ ಟೂರ್ನಮೆಂಟ್ ಆಯೋಜಿಸಲು ಕೊರೋನಾ ಭೀತಿಯಿದೆ. ಹೀಗಾಗಿ ಯುಎಇನಲ್ಲಿ ಕೂಟ ಆಯೋಜನೆಯಾಗುವುದು ಬಹುತೇಕ ಖಚಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಟಿಸಿ ಫೈನಲ್ ಸೋಲಿನ ಹಿನ್ನಲೆ: ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ?