Select Your Language

Notifications

webdunia
webdunia
webdunia
webdunia

Asia Cup: ಓಮನ್‌ಗೆ 189 ರನ್‌ಗಳ ಗುರಿ ನೀಡಿದ ಭಾರತ

Team India

Sampriya

ಬುದಾಬಿ , ಶುಕ್ರವಾರ, 19 ಸೆಪ್ಟಂಬರ್ 2025 (21:53 IST)
Photo Credit X
ಬುದಾಬಿ: ಏಷ್ಯಾಕಪ್ 2025 ರ ಟೂರ್ನಿಯ ಇಂದಿನ ಪಂದ್ಯಾಟದಲ್ಲಿ ಟಾಸ್‌ ಗೆದ್ದ ಭಾರತ  ಮೊದಲು ಬ್ಯಾಟಿಂಗ್ ಆಯ್ದುಕೊಂಡು, ಒಮನ್‌ಗೆ 188 ರನ್‌ಗಳ ಗೆಲುವಿನ ಗುರಿ ನೀಡಿದೆ. 

2025ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಒಮಾನ್ ನಡುವಿನ ಅಂತಿಮ ಗುಂಪು ಪಂದ್ಯ ಅಬುಧಾಬಿಯಲ್ಲಿ ನಡೆಯುತ್ತಿದ್ದು, ಈಗಾಗಲೇ ಸೂಪರ್ ಫೋರ್‌ಗೆ ಅರ್ಹತೆ ಪಡೆದಿರುವ ಭಾರತ, ತನ್ನ ಗೆಲುವಿನ ಸರಣಿಯನ್ನು ಮುಂದುವರಿಸುವ ಗುರಿ ಹೊಂದಿದೆ. 

ಇನ್ನೂ ಟೂರ್ನಿಯಿಂದ ಹೊರಬಂದಿರುವ ಒಮಾನ್ ಇದೀಗ ಭಾರತಕ್ಕೆ ಪ್ರಬಲ ಪೈಟೋಟಿ ನೀಡಲು ಮುಂದಾಗಿದೆ.

ಮೊದಲು ಎರಡು ಪಂದ್ಉವನ್ನು ಸೋರಿತುವ ೊಮಾನ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.  ಈ ಪಂದ್ಯ ಒಮಾನ್ ತಂಡಕ್ಕೆ ಕೇವಲ ಔಪಚಾರಿಕವಾಗಿದೆ. 

ಮೊದಲ ಇನ್ನಿಂಗ್ಸ್‌ನಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಓಮನ್‌ಗೆ 188ರನ್‌ಗಳ ಗುರಿಯನ್ನು ನೀಡಿದೆ. 

ನಾಯಕ ಸೂರ್ಯಕುಮಾರ್ ಕೊನೆಯ ತನಕ ಬ್ಯಾಟಿಂಗ್‌ ಬರದೆ ಉಳಿದವರಿಗೆ ಅವಕಾಶ ನೀಡಿದರು. ಅವರು ಕೊನೆಯವರೆಗೆ ಯಾಕೆ ಬ್ಯಾಟಿಂಗ್‌ ಬಂದಿಲ್ಲ ಎಂಬುದೇ ಕುತೂಹಲ ಮೂಡಿಸಿದೆ

Share this Story:

Follow Webdunia kannada

ಮುಂದಿನ ಸುದ್ದಿ

Asia Cup: ಮ್ಯಾಚ್ ರೆಫರಿ ವಿವಾದದಿಂದ ಏನೂ ಗಿಟ್ಟಲಿಲ್ಲ ಎಂದು ಈಗ ಮತ್ತೊಂದು ತಗಾದೆ ಶುರು ಮಾಡಿ ಪಾಕಿಸ್ತಾನ