Select Your Language

Notifications

webdunia
webdunia
webdunia
webdunia

ಕೊರೋನಾ ಇಫೆಕ್ಟ್ ಸದ್ಯಕ್ಕೆಲ್ಲಾ ಮುಗಿಯದು

ಕೊರೋನಾ ಇಫೆಕ್ಟ್ ಸದ್ಯಕ್ಕೆಲ್ಲಾ ಮುಗಿಯದು
ನವದೆಹಲಿ , ಭಾನುವಾರ, 2 ಆಗಸ್ಟ್ 2020 (11:11 IST)
ನವದೆಹಲಿ: ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾ ಮಹಾಮಾರಿಯ ಪರಿಣಾಮ ಸದ್ಯಕ್ಕೆಲ್ಲಾ ಕೊನೆಯಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.


ಕೊರೋನಾದಿಂದಾಗಿ ಇಡೀ ವಿಶ್ವವೇ ಆರೋಗ್ಯದ ಜತೆಗೆ ಆರ್ಥಿಕ ಸಂಕಷ್ಟದಲ್ಲಿದೆ. ಈ ರೋಗ ವಾಸಿಯಾದರೂ ಇದರ ಪರಿಣಾಮ ತೀರಲು ದಶಕಗಳೇ ಬೇಕಾದೀತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊರೋನಾ ವಾಸಿಯಾದರೂ ಅದರ ಪರಿಣಾಮ ದೇಹದ ಮೇಲೆ ಆಗುತ್ತದೆ. ಇದರ ಪರಿಣಾಮ ಹಲವು ದಶಕಗಳವರೆಗೆ ಉಳಿಯಲಿದೆ. ಇದರ ಪರಿಣಾಮ ಹಲವಾರು ಜನರಲ್ಲಿ ಹಲವು ಸಮಯದವರೆಗೂ ಆರೋಗ್ಯ ಸಮಸ್ಯೆಗಳು ಕಂಡುಬರಲಿವೆ ಎಂದು ಅದು ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಕ್ರೀಂಗೆ ಇದನ್ನು ಮಿಕ್ಸ್ ಮಾಡಿ ಬಳಸಿದರೆ ಮುಖ ವೈಟ್ ಆಗುತ್ತದೆ