Select Your Language

Notifications

webdunia
webdunia
webdunia
webdunia

ಜೊತೆಗಿದ್ದವರಿಗೆ ಪಾಸಿಟಿವ್, ನನಗೆ ನೆಗಟಿವ್ ಎಂದ ಬಿಜೆಪಿ ಶಾಸಕ

ಎಂಪಿ ರೇಣುಕಾಚಾರ್ಯ
ಬಿಜೆಪಿ ಶಾಸಕರೊಬ್ಬರು ಮೂರು ಸಲ ಚೆಕ್ ಮಾಡಿಸಿಕೊಂಡರೂ ನೆಗೆಟಿವ್ ಬಂದಿದೆ ಎಂದಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯರ ಕೊರೊನಾ ವರದಿ ನೆಗೆಟಿವ್ ಬಂದಿದೆ. ರೇಣುಕಾಚಾರ್ಯ ಒಟ್ಟು ಮೂಲ ಸಲ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರಂತೆ.

ಅವರ ಜೊತೆಯಲ್ಲಿದ್ದ ಜನರಿಗೆ ಪಾಸಿಟಿವ್ ಬಂದರೆ ಬಿಜೆಪಿ ಶಾಸಕರಿಗೆ ನೆಗೆಟಿವ್ ವರದಿ ಬಂದಿದ್ದು, ವೈರಸ್ ಗೆ ಭಯ ಪಡಬಾರದು ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಕೊರೊನಾ ಭೀತಿ