Publish Date: Sun, 28 Jan 2018 (16:16 IST)
Updated Date: Sun, 28 Jan 2018 (16:25 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮಾಡಿಕೊಂಡ ಯಡವಟ್ಟಿನಿಂದ ಈಗ ತೆರಿಗೆ ಕಟ್ಟುವಂತಾಗಿದೆ. ಉಡುಗೊರೆಯಾಗಿ ಸಿಕ್ಕ 40 ಲಕ್ಷ ರೂ. ಮೌಲ್ಯದ ವಾಚ್ ಹಾಗೂ 27 ಲಕ್ಷ ರೂ. ಕಾರಿಗೆ ತೆರಿಗೆ ಕಟ್ಟುವಂತೆ ಆದಾಯ ತೆರಿಗೆ ಇಲಾಖೆ ನಟಿ ಪ್ರಿಯಾಂಕಾ ಚೋಪ್ರಾರಿಗೆ ಸೂಚನೆ ನೀಡಿದೆ.
ಆದರೆ ಇವು ತನಗೆ ಉಡುಗೊರೆಯ ಮೂಲಕ ಸಿಕ್ಕಿದ್ದು, ಹಾಗಾಗಿ ತೆರಿಗೆ ಪಾವತಿಸುವ ಅಗತ್ಯವಿಲ್ಲವೆಂದು ಪ್ರಿಯಾಂಕಾ ಚೋಪ್ರಾ ತಮ್ಮ ವಕೀಲರ ಮೂಲಕ ವಾದಿಸಿದ್ದರೂ ಇದನ್ನು ತಳ್ಳಿ ಹಾಕಿರುವ ತೆರಿಗೆ ಇಲಾಖೆ, ತೆರಿಗೆ ಕಟ್ಟುವಂತೆ ಸೂಚಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ