Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಫೈನಲ್ ನಿರೂಪಣೆಗೆ ಬರುವ ಮೊದಲು ಕಿಚ್ಚ ಸುದೀಪ್ ಸ್ಥಿತಿ ಏನಾಗಿತ್ತು ಗೊತ್ತಾ?!

ಕಿಚ್ಚ ಸುದೀಪ್
ಬೆಂಗಳೂರು: ಕಳೆದ ವಾರ ಅನುಪಮಾ ಗೌಡ ಜತೆ ವಾರದ ಕತೆ ಕಿಚ್ಚನ ಜತೆ ಸಂವಾದ ನಡೆಸುವಾಗಲೇ ಕಿಚ್ಚ ಸುದೀಪ್ ತಮಗೆ ಕೊಂಚ ಆರೋಗ್ಯ ಕೈ ಕೊಟ್ಟಿದೆ ಎಂದು ಹೇಳಿಕೊಂಡಿದ್ದರು.
 

ಇದಾದ ಬಳಿಕ ಸುದೀಪ್ ಕೆಲವು ದಿನ ಬೆಡ್ ನಿಂದ ಮೇಲೇಳಲಿಲ್ಲವಂತೆ! ಅನಾರೋಗ್ಯಕ್ಕೆ ತುತ್ತಾಗಿದ್ದ ಕಿಚ್ಚ ಇದೀಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಬ್ಯುಸಿ ಶೆಡ್ಯೂಲ್ ಗೆ ಹೊಂದಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಒಂದೆಡೆ ವಿಲನ್ ಸಿನಿಮಾ ಶೂಟಿಂಗ್ ಮುಗಿಸುವ ಧಾವಂತ, ಇನ್ನೊಂದೆಡೆ ಬಿಗ್ ಬಾಸ್ ಫೈನಲ್ ಶೂಟಿಂಗ್. ಅಂತೂ ಸುದೀಪ್ ಆರೋಗ್ಯ ಸುಧಾರಿಸಿಕೊಂಡು ಬರುತ್ತಿರುವಂತೆ ಬಿಡುವಿಲ್ಲದೇ ದುಡಿಯಬೇಕಾದ ಪರಿಸ್ಥಿತಿಗೆ ಬಂದಿದ್ದಾರೆ. ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿರುವ ಬಿಗ್ ಬಾಸ್ ವಿನ್ನರ್ ಅನೌನ್ಸ್ ಮಾಡಲು ಕಿಚ್ಚನೇ ಬರದಿದ್ದರೆ ಹೇಗೆ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪದ್ಮಾವತ್ ಸಿನಿಮಾದ ಬಗ್ಗೆ ಪಾಕಿಸ್ತಾನದ ಸೆನ್ಸಾರ್ ಮಂಡಳಿ ಹೇಳಿದ್ದೇನು ಗೊತ್ತಾ...?