Select Your Language

Notifications

webdunia
webdunia
webdunia
webdunia

ಮ್ಯಾಗಝೀನ್ ನ 'ಕವರ್ ಗರ್ಲ್' ಆಗಿದ್ದಕ್ಕೆ ಜಾಹ್ನವಿ ಕಪೂರ್ ಗೆ ಟ್ರೋಲಿಗರು ಹೇಳಿದ್ದೇನು ?

ಮ್ಯಾಗಝೀನ್ ನ 'ಕವರ್ ಗರ್ಲ್' ಆಗಿದ್ದಕ್ಕೆ ಜಾಹ್ನವಿ ಕಪೂರ್ ಗೆ ಟ್ರೋಲಿಗರು ಹೇಳಿದ್ದೇನು ?
ಮುಂಬೈ , ಸೋಮವಾರ, 4 ಜೂನ್ 2018 (06:58 IST)
ಮುಂಬೈ : ಬಾಲಿವುಡ್ ನ ಖ್ಯಾತ ನಟಿ ದಿವಗಂತ  ಶ್ರೀದೇವಿ ಅವರ  ಮಗಳು ನಟಿ ಜಾಹ್ನವಿ ಕಪೂರ್ ಅವರು ಇದೀಗ ಮತ್ತೆ ಟ್ರೋಲಿಗರ ಟೀಕೆಗೆ ಗುರಿಯಾಗಿದ್ದಾರೆ.


ನಟಿ ಜಾಹ್ನವಿ ಕಪೂರ್ ಅವರು ಜನಪ್ರಿಯ 'ವೋಗ್ ಇಂಡಿಯಾ' ಮ್ಯಾಗಝೀನ್ 'ಕವರ್ ಗರ್ಲ್' ಆಗಿದ್ದಾರೆ. ಇದಕ್ಕೆ ಈಗ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ಇದೇ  'ವೋಗ್ ಇಂಡಿಯಾ' ಮ್ಯಾಗಝೀನ್ ಗೆ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಸೋನಂ ಕಪೂರ್ 'ಕವರ್ ಗರ್ಲ್' ಆಗಿದ್ದಾಗ ಜನರು ಖುಷಿ ಪಟ್ಟಿದ್ದರು. ಆದರೆ ಇದೀಗ 'ಕವರ್ ಗರ್ಲ್' ಆಗಿರುವ ನಟಿ ಜಾಹ್ನವಿ ಅವರನ್ನು ನೋಡಿದವರು ‘ಶ್ರೀದೇವಿ ಮೃತಪಟ್ಟು ಇನ್ನೂ ವರ್ಷ ಆಗಿಲ್ಲ. ಅಷ್ಟು ಬೇಗ ಪುತ್ರಿ ಜಾಹ್ನವಿ ಕಪೂರ್ ಎಲ್ಲವನ್ನೂ ಮರೆತಿರುವ ಹಾಗಿದೆ. ಅಮ್ಮನ ಸಾವು ಆಕೆಯ ಜೀವನದಲ್ಲಿ ಏನೂ ಪ್ರಭಾವ ಬೀರಿಲ್ಲ ಅಂತ ಕಾಣುತ್ತೆ. ಆಕೆಯ ಚಿತ್ರಕ್ಕೆ ಈಗ ಸಿಂಪಥಿ ಬೇಕಾಗಿದೆ ಅಷ್ಟೇ’ ಎಂದು ಕಾಮೆಂಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸನ್ನಿಲಿಯೋನಾ ಭೇಟಿ ಮಾಡಬೇಕೆಂದುಕೊಂಡವರಿಗೆ ಇಲ್ಲಿದೆ ನೋಡಿ ಒಂದು ಬಂಪರ್ ಆಫರ್