Select Your Language

Notifications

webdunia
webdunia
webdunia
webdunia

ಟ್ರೋಲಿಗರಿಗೆ ನಟಿ ಇಶಾ ಗುಪ್ತಾ ಕೊಟ್ಟ ಉತ್ತರವೇನು ಗೊತ್ತಾ?

ಟ್ರೋಲಿಗರಿಗೆ ನಟಿ ಇಶಾ ಗುಪ್ತಾ ಕೊಟ್ಟ ಉತ್ತರವೇನು ಗೊತ್ತಾ?
ಮುಂಬೈ , ಸೋಮವಾರ, 4 ಜೂನ್ 2018 (06:29 IST)
ಮುಂಬೈ : ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದ ಬಾಲಿವುಡ್ ನ ಹಾಟ್ ಬೆಡಗಿ ಇಶಾ ಗುಪ್ತಾ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್ ಫೋಟೋವೊಂದನ್ನು ಹಾಕಿ ಇದೀಗ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಹೌದು. ನಟಿ  ಇಶಾ ಗುಪ್ತಾ ಅವರು ಇತ್ತೀಚೆಗೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅದಕ್ಕೆ ಸಂಬಂಧಪಟ್ಟ ಫೋಟೋವೊಂದನ್ನು ತನ್ನ ಇನ್ಸ್ಟಾಗ್ರ್ಯಾಂ ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಅವರು ಫೋಟೋದಲ್ಲಿ ಧರಿಸಿರುವ ಉಡುಪಿ ಕೆಲವರಿಗೆ ಇಷ್ಟವಾಗದ ಕಾರಣ ಇಂತಹ ಚಿತ್ರಗಳು ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಕ್ಕೆ ಪ್ರಚೋದನೆ ಕೊಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಇಶಾ ಗುಪ್ತಾ ಅವರು 'ಸನ್, ಎಸ್ಟಿಎಫ್ಯು . ಲೂಸರ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಬ್ಬ ಸ್ಯಾಂಡಲ್ ವುಡ್ ನಟನಿಗೆ ಖಡಕ್ ವಾರ್ನ್ ಮಾಡಿದ ಅಂಬರೀಶ್