Select Your Language

Notifications

webdunia
webdunia
webdunia
webdunia

ರಜಾ ದಿನಗಳನ್ನು ಮಾಲ್ಡೀವ್ಸ್ ನಲ್ಲಿ ಕಳೆಯುತ್ತಿರುವ ನಟಿ ಶಿಲ್ಪಾ ಶೆಟ್ಟಿ ಕುಟುಂಬದ ಬಗ್ಗೆ ಹೇಳಿದ್ದೇನು…?

ರಜಾ ದಿನಗಳನ್ನು ಮಾಲ್ಡೀವ್ಸ್ ನಲ್ಲಿ ಕಳೆಯುತ್ತಿರುವ ನಟಿ ಶಿಲ್ಪಾ ಶೆಟ್ಟಿ ಕುಟುಂಬದ ಬಗ್ಗೆ ಹೇಳಿದ್ದೇನು…?
ಮುಂಬೈ , ಗುರುವಾರ, 3 ಮೇ 2018 (06:26 IST)
ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ರಜಾ ದಿನಗಳನ್ನು ಈಗ ಮಾಲ್ಡೀವ್ಸ್ನಲ್ಲಿ ತಮ್ಮ ಪತಿ ಹಾಗೂ ಮಗನ  ಜೊತೆ ಕಳೆಯುತ್ತಿದ್ದಾರೆ.


 ಶಿಲ್ಪಾ ಶೆಟ್ಟಿ ಅವರು  ಪತಿ ರಾಜ್ ಮತ್ತು ಮಗ ವಿಯಾನ್ ಅವರೊಂದಿಗೆ ಮಾಲ್ಡೀವ್ಸ್ನಲ್ಲಿ ಮೋಜು ಮಸ್ತಿ ಮಾಡುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಂ ನಲ್ಲಿ  ಪೋಸ್ಟ್ ಮಾಡಿದ್ದಾರೆ. ಹಾಗೇ ‘ಕುಟುಂಬವು ಒಂದು ಪ್ರಮುಖ ವಿಷಯವಲ್ಲ, ಅದು ಎಲ್ಲವೂ ಆಗಿದೆ.. ತುಂಬಾ ಖುಷಿಯಾಗುತ್ತಿದೆ ಅದನ್ನು ವ್ಯಕ್ತಪಡಿಸಲಾಗುತ್ತಿಲ್ಲ, ಅದು ಪ್ರಸ್ತುತವನ್ನು ಸುತ್ತುವಂತೆ ಮಾಡುತ್ತಿದೆ ಮತ್ತು ಕೊಡುವುದು ಅಲ್ಲ . ನನ್ನ ಕನಸುಗಳು, ಸ್ಮೈಲ್ ಗಳು ಮತ್ತು ಪ್ರೀತಿಯನ್ನು ಎಲ್ಲರಿಗೂ ವ್ಯಕ್ತಪಡಿಸುವುದಕ್ಕಾಗಿ ವಿಶ್ವಕ್ಕೆ ಧನ್ಯವಾದಗಳು’ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಳಿ ಹೆಂಡ್ತಿ ಸಿನಿಮಾದಲ್ಲಿ ನಟಿಸಿದ್ದ ಹಿರಿಯ ನಟ ಅನಿಲ್ ಕುಮಾರ್ ಇನ್ನಿಲ್ಲ