Select Your Language

Notifications

webdunia
webdunia
webdunia
webdunia

ನಟಿ ಪ್ರಿಯಾಂಕ ಛೋಪ್ರಾ ಮದುವೆಯಾಗಿದ್ದಾರಾ..?

ನಟಿ ಪ್ರಿಯಾಂಕ ಛೋಪ್ರಾ ಮದುವೆಯಾಗಿದ್ದಾರಾ..?
ಮುಂಬೈ , ಮಂಗಳವಾರ, 1 ಮೇ 2018 (13:59 IST)
ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಫೋಟೋವೊಂದು ಈಗ ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿದವರೆಲ್ಲಾ ಪ್ರೀಯಾಂಕ ಛೋಪ್ರಾ ಮದುವೆಯಾಗಿದ್ದಾರಾ..? ಎಂದು ಹುಬ್ಬೇರಿಸಿ ಈ ಫೋಟೋ ನೋಡುತ್ತಿದ್ದಾರೆ. ಅಂದ ಹಾಗೇ, ಈ ಫೋಟೋದಲ್ಲಿ ಏನಿದೆ….?


ಪ್ರೈವೇಟ್ ಜೆಟ್ ಒಳಗೆ ಕುಳಿತಿರುವ ಪ್ರಿಯಾಂಕಾ ಫೋಟೋಗೆ ಇನ್ಸ್ಟಾ ಗ್ರಾಮ್ ನಲ್ಲಿ ಹೆಚ್ಚು ಲೈಕ್ಸ್ ಸಿಕ್ಕಿವೆ.
ಇನ್ನು ಈ ಫೋಟೋದಲ್ಲಿ ಪ್ರಿಯಾಂಕಾ ಛೋಪ್ರಾ ತಮ್ಮ ಕೈಗೆ ಕರಿಮಣಿಯ ಮಂಗಳ ಸೂತ್ರ ಧರಿಸಿರುವ ಹಾಗೆ ಕಾಣುತ್ತದೆ. ಇದನ್ನ ನೋಡಿ ಪ್ರಿಯಾಂಕಾ ಗುಟ್ಟಾಗಿ ಮದುವೆ ಆಗಿದ್ರಾ ಎಂಬ ಅನುಮಾನ ಗಾಸಿಪ್ ಪ್ರಿಯರಲ್ಲಿ ಕಾಡುತ್ತಿದೆ.
ಇನ್ನು ಕೆಲವರು ತಮ್ಮ ಅನುಮಾನ ಪರಿಹರಿಸಿಕೊಳ್ಳಲು ಕಾಮೆಂಟ್ ಮಾಡಿ, ಪ್ರಿಯಾಂಕಾ ರನ್ನ ಪ್ರಶ್ನಿಸಿದ್ದಾರೆ. ಆದ್ರೆ, ಅದಕ್ಕೆ ಪ್ರಿಯಾಂಕಾ ಉತ್ತರ ಕೊಟ್ಟಿಲ್ಲ. ಫ್ಯಾಷನ್ ಗೆ ಕಟ್ಟಿಕೊಂಡಿದ್ದಾರೋ, ಅಥವಾ ನಿಜವಾಗಿ ಮದುವೆಯಾಗಿದೆಯೋ ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಯಾವ ‘ಎಂಎಲ್ ಎ’ ಗೆ ಸಫೋರ್ಟ್ ಮಾಡುತ್ತಿದ್ದಾರೆ ಗೊತ್ತಾ….?