Select Your Language

Notifications

webdunia
webdunia
webdunia
webdunia

‘ದೃಶ್ಯಗಳಿಗೆ ಕತ್ತರಿ ಹಾಕಲು ನಾನು ಪೋರ್ನ್ ಸಿನಿಮಾ ಮಾಡಿಲ್ಲ’

ಅಜಯ್ ದೇವಗನ್
NewDelhi , ಬುಧವಾರ, 9 ಆಗಸ್ಟ್ 2017 (09:09 IST)
ನವದೆಹಲಿ: ಸಿನಿಮಾದ ಹಲವು ದೃಶ್ಯಗಳಿಗೆ ಕತ್ತರಿ ಹಾಕಲು ನಾನು ಪೋರ್ನ್ ಸಿನಿಮಾ ಮಾಡಿಲ್ಲ ಎಂದು ಬಾಲಿವುಡ್ ಸ್ಟಾರ್ ಅಜಯ್ ದೇವಗನ್  ಖಡಕ್ಕಾಗಿ ಹೇಳಿದ್ದಾರೆ.

 
ಅವರ ಹೊಸ ಚಿತ್ರ ‘ಬಾದ್ ಶಾಹೋ’ದ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಆಕ್ಷೇಪ ಎತ್ತಿದ್ದರಿಂದ ಕತ್ತರಿ ಹಾಕಲಾಗಿದೆ ಎಂದು ಸುದ್ದಿಗಳು ಬಂದ ಹಿನ್ನಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ದೃಶ್ಯಗಳನ್ನು ಕಿತ್ತು ಹಾಕಿರುವುದನ್ನು ನಿರಾಕರಿಸಿರುವ ಅವರು, ಇದೆಲ್ಲಾ ಸತ್ಯಕ್ಕೆ ದೂರವಾದುದು. ನಾವು ಪೋರ್ನ್ ಸಿನಿಮಾ ಮಾಡಿಲ್ಲ. ಇದೆಲ್ಲಾ ರೂಮರ್ ಅಷ್ಟೇ. ಇದು ನೇರವಾಗಿ ನೋಡಬಹುದಾದ ಸಿನಿಮಾ ಎಂದು ಅಜಯ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ.. ‘ರಾಹುಲ್ ಗಾಂಧಿ ವಿದೇಶಕ್ಕೆ ರಹಸ್ಯವಾಗಿ ಹೋಗುವುದೇಕೆ?’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನಲ್ಲದಿದ್ದರೇನು? ದರ್ಶನ್ ಬೆನ್ನುತಟ್ಟಿದ ಕಿಚ್ಚ ಸುದೀಪ್!