Select Your Language

Notifications

webdunia
webdunia
webdunia
webdunia

ಅಮೀರ್ ಖಾನ್, ಪತ್ನಿಗೆ ಎಚ್1ಎನ್1

ಅಮೀರ್ ಖಾನ್, ಪತ್ನಿಗೆ ಎಚ್1ಎನ್1
Mumbai , ಸೋಮವಾರ, 7 ಆಗಸ್ಟ್ 2017 (09:21 IST)
ಮುಂಬೈ: ಮಾರಕ ಎಚ್1ಎನ್1 ರೋಗ ಬಾಲಿವುಡ್ ಮಂದಿಯನ್ನೂ ಬಿಟ್ಟಿಲ್ಲ ನೋಡಿ. ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ಪತ್ನಿ ಕಿರಣ್ ರಾವ್ ಗೆ ಎಚ್1ಎನ್1 ಸೋಂಕು ತಗಲಿದೆ.

 
ಇವರಿಬ್ಬರಿಗೂ ಎಚ್1ಎನ್1 ಜ್ವರದಿಂದ ಬಳಲುತ್ತಿದ್ದು, ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಮೊದಲು ಅಮೀರ್ ಖಾನ್ ಗೆ ಜ್ವರ ಬಂದಿತ್ತು. ನಂತರ ಪತ್ನಿ ಕಿರಣ್ ರಾವ್ ಗೆ ಜ್ವರ ಹರಡಿದೆ. ರಕ್ತ ಪರೀಕ್ಷೆಯ ನಂತರ ಮಾರಕ ಸೋಂಕು ಪತ್ತೆಯಾಗಿದೆ.

ಇದೀಗ ಇಬ್ಬರೂ ವೈದ್ಯರ  ತೀವ್ರ ನಿಗಾದಲ್ಲಿದ್ದು, ಒಂದು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ.

ಇದನ್ನೂ ಓದಿ.. ಗುಜರಾತ್ ಶಾಸಕರು ಮರಳಿ ತವರಿಗೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್ ಹಾದಿ ಹಿಡಿದ ದರ್ಶನ್