Select Your Language

Notifications

webdunia
webdunia
webdunia
webdunia

ವಿರಾಟ್- ಅನುಷ್ಕಾ ಮದುವೆ ನಾಳೆ?

ವಿರಾಟ್- ಅನುಷ್ಕಾ ಮದುವೆ ನಾಳೆ?
ನವದೆಹಲಿ , ಸೋಮವಾರ, 11 ಡಿಸೆಂಬರ್ 2017 (19:18 IST)
ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಮಂಗಳವಾರ ಮದುವೆಯಾಗುವ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರೀಕ್ಷೆ ಮೂಡಿದೆ.
 
ಇಟಲಿಯ ಟಸ್ಕಾನ್‌ ನಗರದ ಸಮೀಪವಿರುವ ಬೊರ್ಗೊ ಫಿನೊಚಿಯೆಟಾ ರೆಸಾರ್ಟ್‌ನಲ್ಲಿ ಡಿಸೆಂಬರ್ 12ರಂದು ವಿವಾಹವಾಗಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಯೂ ನಡೆದಿದೆ ಎಂದು ತಿಳಿದುಬಂದಿದೆ.
 
ವಿರಾಟ್‌ ಹಾಗೂ ಅನುಷ್ಕಾ, ಎರಡೂ ಕುಟುಂಬದವರು ಮತ್ತು ಕೆಲ ಆಪ್ತರು ವಾರವೇ ಹಿಂದೆಯೇ ಇಟಲಿಗೆ ಹೋಗಿದ್ದಾರೆ. ಬೊರ್ಗೊ ರೆಸಾರ್ಟ್‌ನಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ದಂಗಲ್ ನಟಿ ಜೈರಾವಾಸಿಂ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್