Select Your Language

Notifications

webdunia
webdunia
webdunia
webdunia

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೊಂದು ಸಿಹಿಸುದ್ದಿ

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೊಂದು ಸಿಹಿಸುದ್ದಿ
ಮುಂಬೈ , ಸೋಮವಾರ, 1 ಜನವರಿ 2018 (10:48 IST)
ಮುಂಬೈ: ಇತ್ತೀಚೆಗೆ  ವಿರಾಟ್‌ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನುಷ್ಕಾಗೆ ಈಗ ಮತ್ತೊಂದು ಸಿಹಿಸುದ್ದಿ. ಅನುಷ್ಕಾ ಶರ್ಮಾರಿಗೆ ಪ್ರಾಣಿಗಳ ಮೇಲಿನ ಕಾಳಜಿಗಾಗಿ ‘ಪೆಟಾ’ ಪ್ರಾಣಿ ದಯಾ ಸಂಘವು ‘ವರ್ಷದ ವ್ಯಕ್ತಿ’ ಪ್ರಶಸ್ತಿ ನೀಡಿ ಗೌರವಿಸಿದೆ.


ಅನುಷ್ಕಾ ಶರ್ಮ ಸಸ್ಯಾಹಾರಿಯಾಗಿದ್ದು, ಈ ಹಿಂದೆ ಬೀದಿ ನಾಯಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದರು. ಗಾಡಿ ಎಳೆಯಲು ಬಲವಂತವಾಗಿ ಕುದುರೆಗಳಿಗೆ ಹಿಂಸೆ ಮಾಡುತ್ತಿದ್ದುದನ್ನು ಗಮನಿಸಿ, ಅವುಗಳ ರಕ್ಷಣೆಗೆ ಧಾವಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಜನೀಕಾಂತ್ ರಾಜಕೀಯಕ್ಕೆ ಬಂದಿದ್ದು ನೋಡಿ ರಾಹುಲ್ ಗಾಂಧಿ ರಜೆ ಮೇಲೆ ಮಾಯವಾದ್ರಂತೆ!