ಫೋಟೋ ಶೂಟ್ ನಲ್ಲಿ ಬೆತ್ತಲಾದ ಸನ್ನಿ ಲಿಯೋನ್!

ಬುಧವಾರ, 29 ನವೆಂಬರ್ 2017 (11:33 IST)
ಮುಂಬೈ: ಹಾಟ್ ತಾರೆ ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ವೆಬರ್ ಪ್ರಾಣಿ ದಯಾ ಸಂಘ ಪೇಟಾಗಾಗಿ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
 

ಪ್ರಾಣಿಗಳ ಮೇಲಿನ ಕ್ರೂರತೆ ವಿರುದ್ಧ ಜಾಗೃತಿ ಅಭಿಯಾನಕ್ಕೆ ಹಾಟ್ ತಾರೆ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಸನ್ನಿ ಲಿಯೋನ್ ಪೇಟಾ ಸಂಸ್ಥೆಯ ರಾಯಭಾರಿ.

ಇದೇ ಕಾರಣಕ್ಕೆ ಸನ್ನಿ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಬೆತ್ತಲೆ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಸನ್ನಿ ನಿಮ್ಮ ಚರ್ಮ ನಿಮಗೇ ಇರಲಿ, ಪ್ರಾಣಿಗಳ ಚರ್ಮ ಅವರಿಗೇ ಇರಲಿ ಎಂದು  ಸಂದೇಶವನ್ನೂ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸೂಪರ್ ಸ್ಟಾರ್ ಜೆಕೆಗೆ ಐಲವ್ ಯೂ ಎಂದರು ಶ್ರುತಿ!