Select Your Language

Notifications

webdunia
webdunia
webdunia
webdunia

ಸೂಪರ್ ಸ್ಟಾರ್ ಜೆಕೆಗೆ ಐಲವ್ ಯೂ ಎಂದರು ಶ್ರುತಿ!

ಸೂಪರ್ ಸ್ಟಾರ್ ಜೆಕೆಗೆ ಐಲವ್ ಯೂ ಎಂದರು ಶ್ರುತಿ!
ಬೆಂಗಳೂರು , ಬುಧವಾರ, 29 ನವೆಂಬರ್ 2017 (11:14 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದೀಗ ಹುಡುಗಿಯರೆಲ್ಲಾ ಕ್ಯಾಪ್ಟನ್ ಜೆಕೆಯನ್ನು ಇಂಪ್ರೆಸ್ ಮಾಡಬೇಕಿದೆ. ಆದರೆ ಈ ಟಾಸ್ಕ್ ನಲ್ಲಿ ಸಂಪೂರ್ಣವಾಗಿ ಮುಳುಗಿ ಹೋದ ಶ್ರುತಿ, ಜೆಕೆಗೆ ಕೊನೆಗೆ ಐಲವ್ ಯೂ ಎಂದು ಹೇಳಿಯೇ ಬಿಟ್ಟಿದ್ದಾರೆ.
 

ಜೆಕೆ ಹೃದಯಕ್ಕೆ ಇಷ್ಟವಾಗುವಂತೆ ಇಂಗ್ಲಿಷ್ ನಲ್ಲಿ ಇಷ್ಟುದ್ದ ಡೈಲಾಗ್ ಹೊಡೆದ ಶ್ರುತಿ ಕೊನೆಗೆ ನೀವಂದ್ರೆ ನಂಗಿಷ್ಟ. ಐಲವ್ ಯೂ ಎಂದರು. ಜೆಕೆಯೂ ನಗು ನಗುತ್ತಲೇ ಸ್ವೀಕರಿಸಿದರು. ನಂತರ ಐಲವ್ ಯೂ ಎನ್ನುವುದಕ್ಕೆ ಬೇರೆ ಬೇರೆ ಅರ್ಥವಿದೆ ಎಂದು ಹೆಚ್ಚು ಗಾಸಿಪ್ ಕ್ರಿಯೇಟ್ ಆಗದಂತೆ ನೋಡಿಕೊಂಡರು.

ಆದರೆ ಮತ್ತೆ ಜೆಕೆ ಬಳಿ ಬಂದ ಶ್ರುತಿ, ನಾನು ಏನು ಹೇಳಿದ್ದೆನೋ ಅದೆಲ್ಲಾ ಟಾಸ್ಕ್ ಆಗಿರಬಹುದು. ಹಾಗಿದ್ದರೂ ನಾನು ಹೇಳಿದ್ದೇನೋ ಅದಷ್ಟನ್ನೂ ಮನಸ್ಪೂರ್ತಿಯಾಗಿ ಹೇಳಿದೆ ಎಂದು ಮತ್ತಷ್ಟು ಕುತೂಹಲ್ ಕೆರಳಿಸಿದರು.

ಆದರೆ ಅದೆಲ್ಲಾ ಆದರೂ ಕೊನೆಗೆ ಜೆಕೆ ತಮ್ಮನ್ನು ಇಂಪ್ರೆಸ್ ಮಾಡಿದ ಹುಡುಗಿಯರಿಗೆ ಅಂಕ ಕೊಡುವ ವಿಷಯ ಬಂದಾಗ ನಿವೇದಿತಾಗೆ ಹೆಚ್ಚು ಅಂಕ ಕೊಟ್ಟು ಅವರ ಜತೆ ಡಿನ್ನರ್ ಡೇಟ್ ಮಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಲೇಜ್ ಕುಮಾರನೊಂದಿಗೆ ಕಿರಿಕ್ ಮಾಡಿಕೊಂಡರಾ ಸಂಯುಕ್ತಾ?